ಕೇರಳದಲ್ಲಿ 'ಕಿಸ್ ಆಫ್ ಲವ್'

ಕೊಚ್ಚಿಯ ಮರೀನ್ ಡ್ರೈವ್ ಮೈದಾನದಲ್ಲಿ ಕಳೆದ ಭಾನುವಾರ ಆಯೋಜಿಸಿದ್ದ ಬಹಿರಂಗ ಚುಂಬನ 'ಲವ್ ಆಫ್ ಕಿಸ್'ನಡೆಸಲು ಹೊರಟಿದ್ದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ವಿರೋಧದ ನಡುವೆಯೂ ಕೆಲವರು ಪರಸ್ಪರ ಕಿಸ್ ಕೊಟ್ಟುಕೊಂಡು ತಮ್ಮ ಪ್ರೀತಿ ಪ್ರದರ್ಶಿಸಿದರು.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com