ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸದ ಚಿತ್ರಗಳು

ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ದಿನ ಬೀಜಿಂಗ್ ನಲ್ಲಿ ಚೀನಾ ಸೇನಾಪಡೆಗಳಿಂದ ಗೌರವ ವಂದನೆ  ಸ್ವೀಕರಿಸಿದರು. ಹೆಚ್ಚಿನ ಚಿತ್ರಗಳು ಮುಂದಿವೆ.
ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ದಿನ ಬೀಜಿಂಗ್ ನಲ್ಲಿ ಚೀನಾ ಸೇನಾಪಡೆಗಳಿಂದ ಗೌರವ ವಂದನೆ  ಸ್ವೀಕರಿಸಿದರು. ಹೆಚ್ಚಿನ ಚಿತ್ರಗಳು ಮುಂದಿವೆ.
Updated on
ಚೀನಾದ ಐತಿಹಾಸಿಕ ಟೆರಾಕೋಟಾ ಯುದ್ಧವೀರರ ಮ್ಯೂಸಿಯಂನಲ್ಲಿ ಮೋದಿ ಪೋಸ್ ಕೊಟ್ಟಿದ್ದು ಹೀಗೆ. ಹೆಚ್ಚಿನ ಚಿತ್ರಗಳು ಮುಂದಿವೆ.<br>
ಚೀನಾದ ಐತಿಹಾಸಿಕ ಟೆರಾಕೋಟಾ ಯುದ್ಧವೀರರ ಮ್ಯೂಸಿಯಂನಲ್ಲಿ ಮೋದಿ ಪೋಸ್ ಕೊಟ್ಟಿದ್ದು ಹೀಗೆ. ಹೆಚ್ಚಿನ ಚಿತ್ರಗಳು ಮುಂದಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭವಾಗಿದ್ದು, ಇಂದು ಐತಿಹಾಸಿಕ ನಗರಿ ಕ್ಸಿಯಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು.<br>
ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭವಾಗಿದ್ದು, ಇಂದು ಐತಿಹಾಸಿಕ ನಗರಿ ಕ್ಸಿಯಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com