ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ದೀಪಾವಳಿ ಪ್ರಯುಕ್ತ ಫಿರೋಜ್ಪುರ್ ಬರ್ಕಿ ಮೆಮೋರಿಯಲ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಯೋಧರಿಗೆ ಸಿಹಿ ನೀಡುತ್ತಿರುವುದು.

Updated on
ಫಿರೋಜ್ಪುರ್ ಬರ್ಕಿ ಮೆಮೋರಿಯಲ್ ನಲ್ಲಿ ಮೋದಿ ಭಾಷಣ.

ಯೋಧರೊಂದಿಗೆ ಫಿರೋಜ್ಪುರ್ ಬರ್ಕಿ ಮೆಮೋರಿಯಲ್ ನಲ್ಲಿ ಮೋದಿ.

ಫಿರೋಜ್ಪುರ್ ಬರ್ಕಿ ಮೆಮೋರಿಯಲ್ ನಲ್ಲಿ ಮೋದಿ ಗೌರವ ನಮನ.

ಅಮೃತ್ ಸರದ ಅಲ್ಕಾಸ ಕಂಟ್ನೋಮೆಂಟ್ ನ ಡೋಗ್ರೈ ಮೆಮೋರಿಯಲ್ ಗೆ ಭೇಟಿ ನೀಡಿ ವೀರ ಮರಣ ಹೊಂದಿದ ಸೇನಾನಿಗಳಿಗೆ ಮೋದಿ ಗೌರವಾರ್ಪಣೆ.

ಪಂಜಾಬ್ ನ ಅಝಲ್ ಉತ್ತರ್ ನಲ್ಲಿರುವ ಅಬ್ದುಲ್ ಹಮೀದ್ ಪಿವಿಸಿ ಮೆಮೋರಿಯಲ್ ನಲ್ಲಿ ವೀರಮರಣ ಹೊಂದಿದ ಸೇನಾನಿಗೆ ಮೋದಿ ಗೌರವಾರ್ಪಣೆ ಸಲ್ಲಿಸಿದರು. 

ಪಂಜಾಬ್ ನಲ್ಲಿ ವಾಯುಸೇನೆ ಸಿಬ್ಬಂದಿಯನ್ನುದ್ದೇಶಿಸಿ ಮೋದಿ ಭಾಷಣ.

ಪಂಜಾಬ್ ನಲ್ಲಿರುವ ಹಲ್ವಾರಾ ಏರ್ ಫೋರ್ಸ್ ಸ್ಟೇಷನ್ ಗೆ ಭೇಟಿ ನೀಡಿದ್ದ ವೇಳೆ ವಾಯುಸೇನೆ ಸಿಬ್ಬಂದಿಯೊಂದಿಗೆ ಗ್ರೂಪ್ ಫೋಟೋದಲ್ಲಿ ಮೋದಿ. 

<div>ಫಿರೋಜ್ಪುರ್ ಬರ್ಕಿ ಮೆಮೋರಿಯಲ್ ನಲ್ಲಿ ಯೋಧರೊಂದಿಗೆ ಪ್ರಧಾನಿ ಮೋದಿ.</div><div><br></div>
ಫಿರೋಜ್ಪುರ್ ಬರ್ಕಿ ಮೆಮೋರಿಯಲ್ ನಲ್ಲಿ ಯೋಧರೊಂದಿಗೆ ಪ್ರಧಾನಿ ಮೋದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com