ಸಿಂಗಾಪುರದಲ್ಲಿ ಇಡ್ಲಿ-ವಡೆ ಸವಿದ ಪ್ರಧಾನಿ ಮೋದಿ

ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯ ಒಡೆತನದ ಕೋಮಲ ವಿಲಾಸ ಸಸ್ಯಹಾರಿ ರೆಸ್ಟೋರೆಂಟ್ ನಲ್ಲಿ ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರೊಂದಿಗೆ ಭಾರತೀಯ ಪ್ರಸಿದ್ಧ ಉಪಹಾರಗಳಾದ ಇಡ್ಲಿ, ವಡೆಯನ್ನು ಸೇವಿಸಿದರು.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com