ಕುಂಭಕೋಣಂನಲ್ಲಿ ನಡೆದ ಮಹಾಮಹಂ ಕುಂಭ ಮೇಳ

ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದ "ಮಹಾಮಹಂ'ನಲ್ಲಿ ಭಾನುವಾರ ತೀರ್ಥವಾರಿ ಉತ್ಸವ ನಡೆಯಿತು. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ "ಮಹಾಮಹಂ" ನಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಇದನ್ನು ದಕ್ಷಿಣ ಭಾರತದ ಕುಂಭಮೇಳೆ ಎಂದೇ ಕರೆಯಲಾಗುತ್ತದೆ. 

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com