ಮೇಣದ ಪ್ರತಿಮೆಗೆ ಅಳತೆ ನೀಡಿದ ಪ್ರಧಾನಿ ಮೋದಿ

ಜಗತ್ತಿನಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಕಲಾಕೃತಿಯನ್ನು ಹೊಂದಿರುವ ಲಂಡನ್ ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಮೇಣದ ಪ್ರತಿಮೆಯನ್ನು ನಿರ್ಮಿಸುವ ಸಲುವಾಗಿ ಬುಧವಾರ ನವದೆಹಲಿಯಲ್ಲಿ ಅವರ ಅಳತೆಯನ್ನು ತೆಗೆದುಕೊಂಡರು.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com