ತಮ್ಮ ತಾಯಿ ಹೀರಾಬೆನ್ ರೊಂದಿಗೆ ಸಮಯ ಕಳೆದ ನರೇಂದ್ರ ಮೋದಿ

ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯ ಅಧಿಕೃತ ನಿವಾಸಕ್ಕೆ ಆಗಮಿಸಿದ ತಾಯಿ ಹೀರಾಬೆನ್ ಜತೆ ಮೋದಿ ಅರ್ಥಪೂರ್ಣ ಸಮಯವನ್ನು ಕಳೆದಿದ್ದಾರೆ. ಮೋದಿ ತಾಯಿಯನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ಸ್ವತಃ ತಾವೇ ಉದ್ಯಾನದಲ್ಲಿ ಸುತ್ತಾಡಿಸಿದರು.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com