ಬಾಲಿವುಡ್ ಮಂದಿಯ ಚೌತಿ ಸಂಭ್ರಮ

ಗಣೇಶ ಹಬ್ಬಕ್ಕೆ ಮುಕೇಶ್ ಅಂಬಾನಿ ನಿವಾಸಕ್ಕೆ ಆಗಮಿಸಿದ್ದ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಳೊಂದಿಗೆ

Updated on
ಮುಕೇಶ್ ನಿವಾಸಕ್ಕೆ ಆಗಮಿಸಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ 

ನೀತಾ ಅಂಬಾನಿ ಜೊತೆ ಹಬ್ಬದ ಸಂಭ್ರಮದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ 

ಚೌತಿಗೆ ಬಂದಿದ್ದ ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ 

ಗಣೇಶ ಚತುರ್ಥಿಗೆ ಆಗಮಿಸಿದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 

ತಮ್ಮ ಮನೆಯ ಗಣೇಶ ಹಬ್ಬಕ್ಕೆ ಅತಿಥಿಗಳನ್ನು ಸ್ವಾಗತಿಸುವುದರಲ್ಲಿ ನಿರತರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 

ತಮ್ಮ ನಿವಾಸದಲ್ಲಿ ಗಣೇಶನನ್ನಿಟ್ಟು, ಅಲಂಕಾರ ಮಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕುಟುಂಬಿಕರು.

ಗಣೇಶ ಚತುರ್ಥಿಗೆ ಲೆಹಂಗಾದಲ್ಲಿ ಬಂದು ಮಿಂಚಿದ ಹಿಂದಿ ಕಿರುತೆರೆ ಮತ್ತು ಹಿರಿತೆರೆ ನಿರ್ಮಾಪಕಿ, ನಿರ್ದೇಶಕಿ ಏಕ್ತಾ ಕಪೂರ್ 

ಮುಕೇಶ್ ನಿವಾಸಕ್ಕೆ ಜೊತೆಯಾಗಿ ಆಗಮಿಸಿದ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಎಲ್ಲರ ಗಮನ ಸೆಳೆದರು. 

ಅಮೀರ್ ಖಾನ್ ತಮ್ಮ ಪತ್ನಿ ಕಿರಣ್ ರಾವ್ ಮತ್ತು ಪುತ್ರನೊಂದಿಗೆ 

ಗಣೇಶೋತ್ಸವಕ್ಕೆ ಬಂದಿದ್ದ ಬಾಲಿವುಡ್ ಬಿಗ್ ಬಿ. 
ಗಣೇಶೋತ್ಸವಕ್ಕೆ ಬಂದಿದ್ದ ಬಾಲಿವುಡ್ ಬಿಗ್ ಬಿ. 
<div>ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರ ನಿವಾಸದಲ್ಲಿ ಮೊನ್ನೆ ಶುಕ್ರವಾರ ಗಣೇಶ ಚತುರ್ಥಿ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಬಾಲಿವುಡ್ ಸೆಲೆಬ್ರಿಟಿಗಳು.</div><div><br></div>
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರ ನಿವಾಸದಲ್ಲಿ ಮೊನ್ನೆ ಶುಕ್ರವಾರ ಗಣೇಶ ಚತುರ್ಥಿ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಬಾಲಿವುಡ್ ಸೆಲೆಬ್ರಿಟಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com