ಮಕ್ಕಳ ದಿನಾಚರಣೆಗೆ 'ಚಾಚಾ ನೆಹರೂ' ಅಪರೂಪದ ಫೋಟೋಗಳು

ಮಕ್ಕಳ ಮೇಲೆ ಸದಾ ಪ್ರೀತಿ ಮತ್ತು ಕಾಳಜಿ ತೋರಿಸುತ್ತಿದ್ದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಜನ್ಮದಿನ ನವೆಂಬರ್ 14. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಅವರ ಅಪರೂಪದ ಫೋಟೋಗಳಿವೆ.

Updated on
ಜವಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಯುಗೊಸ್ಲಾವಿಯಾ ಅಧ್ಯಕ್ಷ ಟಿಟೊ ಮತ್ತು ಎಸ್ ರಾಧಾಕೃಷ್ಣನ್

ಮಕ್ಕಳ ಜೊತೆ ಚಾಚಾ ನೆಹರೂ

ಮಕ್ಕಳ ಜೊತೆ ಚಾಚಾ ನೆಹರೂ

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಜೊತೆ ಜವಹರಲಾಲ್ ನೆಹರೂ ಮತ್ತು ಇತರ ನಾಯಕರು

ಅಂದಿನ ತಮಿಳು ನಾಡು ಮುಖ್ಯಮಂತ್ರಿ ಕೆ ಕಾಮರಾಜ್ ಜೊತೆ ನೆಹರೂ ಮತ್ತು ಸಚಿವ ಸಿ ಸುಬ್ರಹ್ಮಣ್ಯನ್ ಮೀನಾಂಬಕ್ಕಮ್ ವಿಮಾನ ನಿಲ್ದಾಣದಲ್ಲಿ.

ಚಿತ್ರ ನಿರ್ದೇಶಕ ಎ ವಿ ಮೆಯ್ಯಪ್ಪನ್ ಜೊತೆ ಪಂಡಿತ್ ನೆಹರೂ

ಭಾರತೀಯ ವಾಯುಪಡೆ ಖರೀದಿಸಿದ ಮೊದಲ ಮೈಸ್ಟರ್ ಯುದ್ಧ ವಿಮಾನವನ್ನು ಪಲಮ್ ವಿಮಾನ ನಿಲ್ದಾಣದಲ್ಲಿ ಪರಿಶೀಲಿಸುತ್ತಿರುವ ಜವಹರಲಾಲ್ ನೆಹರೂ.

ಪಲಮ್ ವಿಮಾನ ನಿಲ್ದಾಣದಿಂದ ಡೆಹ್ರಾಡೂನ್ ಗೆ ಅಲ್ಪಾವಧಿ ರಜೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೀಳ್ಕೊಟ್ಟ ಲಾಲ್ ಬಹುದ್ದೂರ್ ಶಾಸ್ತ್ರಿ.

ಮಗಳು ಇಂದಿರಾ ಗಾಂಧಿ ಜೊತೆ

ಮಗಳು ಇಂದಿರಾ ಗಾಂಧಿ ಜೊತೆ

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭ.

ಜವಹರಲಾಲ್ ನೆಹರೂ ಮತ್ತು ಅಂದಿನ ನೇಪಾಳ ದೊರೆ ಮಹೇಂದ್ರ ಇಂಡೊ-ನೇಪಾಳ ಗಡಿಯಲ್ಲಿ ಬೈಸಲೊಟನ್ ಸಮೀಪ ಗಢಕ್ ನದಿ ಸೇತುವೆಗೆ ಶಂಕು ಸ್ಥಾಪನೆ ನೆರವೇರಿಸಿದ ಸಂದರ್ಭ.

ಕ್ರಿಕೆಟ್ ಆಟಗಾರನಾಗಿ ಪಂಡಿತ್ ಜವಹರಲಾಲ್ ನೆಹರೂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com