
ರಾಜೀವ್ ಗಾಂಧಿಯವರು ತೀರಿಕೊಂಡು 10ನೇ ದಿನದ ಕಾರ್ಯಕ್ರಮದಲ್ಲಿ
1 / 18

ಮತ ಚಲಾಯಿಸುತ್ತಿರುವುದು
2 / 18

ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಜೊತೆ
3 / 18

ತಮ್ಮ ನಿವಾಸಕ್ಕೆ ಬ್ರಿಟನ್ ರಾಜ ಚಾರ್ಲ್ಸ್ ಮತ್ತು ರಾಣಿ ಡಯಾನಾರನ್ನು ಬರಮಾಡಿಕೊಂಡ ಸಂದರ್ಭ.
4 / 18

ಸ್ಪೈನ್ ನ ರಾಜ-ರಾಣಿಯೊಂದಿಗೆ ಆ ದಿನಗಳಲ್ಲಿ
5 / 18

ಐತಿಹಾಸಿಕ ಕ್ಯಾತಡ್ರಲ್ ಗೆ ಭೇಟಿ ನೀಡಿದ್ದ ಸಂದರ್ಭ.
6 / 18

1991ರಲ್ಲಿ ಅಂದಿನ ರಾಷ್ಟ್ರಪತಿ ಎಸ್ ಡಿ ಶರ್ಮ ಅವರು ಸೋನಿಯಾ ಗಾಂಧಿಗೆ ಇಂದಿರಾ ಗಾಂಧಿ ಶಾಂತಿ ಪುರಸ್ಕಾರ ನೀಡಿದ್ದ ಸಂದರ್ಭ.ಪತಿ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪರವಾಗಿ ತೆಗೆದುಕೊಂಡಿದ್ದ ಸಂದರ್ಭ.
7 / 18

ರಾಜೀವ್ ಗಾಂಧಿ ಸ್ಮರಣಾ ಕಾರ್ಯಕ್ರಮದಲ್ಲಿ
8 / 18

ಸೋನಿಯಾ-ರಾಜೀವ್
9 / 18

ಕ್ಯೂಬಾದ ಅಂದಿನ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೊ ಜೊತೆಗೆ
10 / 18

ತಮಿಳು ನಾಡಿಗೆ ಭೇಟಿ ನೀಡಿದ್ದ ಸಂದರ್ಭ
11 / 18

ಶ್ರೀಲಂಕಾ ಮಾಜಿ ಪ್ರಧಾನಿ ಪ್ರೆಮದೆಸಾರೊಂದಿಗೆ
12 / 18

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯೊಂದಿಗೆ ಸೋನಿಯಾ ಮತ್ತು ಕುಟುಂಬಸ್ಥರು.
13 / 18

ಪತಿ ರಾಜೀವ್ ಗಾಂಧಿಯೊಂದಿಗೆ
14 / 18

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾರ್ಯಕ್ರಮವೊಂದರ ಉದ್ಘಾಟನೆಯಲ್ಲಿ
15 / 18

ದಿವಂಗತ ತಮಿಳು ನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರೊಂದಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ.
16 / 18

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ರಾಜಕೀಯ, ಸಾರ್ವಜನಿಕವಾಗಿ ಕಾಣಿಸಿಕೊಂಡಾಗಿನ ಫೋಟೋಗಳು.
17 / 18

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸೆಂಬರ್ 10ಕ್ಕೆ 73 ವರ್ಷಗಳನ್ನು ಪೂರೈಸಿದ್ದಾರೆ.
18 / 18
Stay up to date on all the latest ದೇಶ news