ವಾಯುಶಕ್ತಿ 2019: ಪುಲ್ವಾಮಾ ಬಿಕ್ಕಟ್ಟಿನ ಮಧ್ಯೆ ದೇಶದ ತಾಕತ್ತು ಪ್ರದರ್ಶನ, ಪಾಕ್ ವಿಲವಿಲ!

ಪುಲ್ವಾಮಾ ಬಿಕ್ಕಟ್ಟಿನ ನಡುವೆ ಪೋಕ್ರಾನ್ ನಲ್ಲಿ ಭಾರತೀಯ ವಾಯುಪಡೆ(ಐಎಎಫ್) ವಾಯುಶಕ್ತಿ ಪ್ರದರ್ಶನ ನಡೆಯುತ್ತಿದ್ದು ದೇಶದ ತಾಕತ್ತು ಎಂತದ್ದು ಎಂಬುದು ಬಾನಂಗಳದಲ್ಲಿ ಪ್ರಖರಗೊಳ್ಳುತ್ತಿದೆ. ಇನ್ನು ಭಾರತದ ಶಕ್ತಿ ಕಂಡ ಪಾಕಿಸ್ತಾನ ಗಡಗಡ ನಡಗುವಂತಾಗಿದೆ.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com