ನೋಡಲೇಬೇಕಾದ ಪ್ರವಾಸಿ ತಾಣ ಹಂಪಿ

2019ರಲ್ಲಿ ನೀವು ನೋಡಲೇಬೇಕಾದ ಜಾಗತಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಐತಿಹಾಸಿಕ, ವಿಶ್ವಪರಂಪರೆ ತಾಣ ಹಂಪಿ ಎರಡನೇ ಸ್ಥಾನ ಪಡೆದಿದೆ. "ದಿ ನ್ಯೂಯಾರ್ಕ್ ಟೈಮ್ಸ್" ಪತ್ರಿಕೆ ಬಿಡುಗಡೆ ಮಾಡಿರುವ 2019ರಲ್ಲಿ ನೋಡಬೇಕಾದ  ಟಾಪ್ 52  ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ ಸಿಕ್ಕಿದೆ.</d
2019ರಲ್ಲಿ ನೀವು ನೋಡಲೇಬೇಕಾದ ಜಾಗತಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಐತಿಹಾಸಿಕ, ವಿಶ್ವಪರಂಪರೆ ತಾಣ ಹಂಪಿ ಎರಡನೇ ಸ್ಥಾನ ಪಡೆದಿದೆ. "ದಿ ನ್ಯೂಯಾರ್ಕ್ ಟೈಮ್ಸ್" ಪತ್ರಿಕೆ ಬಿಡುಗಡೆ ಮಾಡಿರುವ 2019ರಲ್ಲಿ ನೋಡಬೇಕಾದ  ಟಾಪ್ 52  ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ ಸಿಕ್ಕಿದೆ.
Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com