ಪ್ರೀತಿಯ ಶಿಕ್ಷಕ ಡಾ ಎಸ್ ರಾಧಾಕೃಷ್ಣನ್ ಅವರ ಅಪರೂಪದ ಚಿತ್ರಗಳು

ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ, ಭಾರತದ ಮೊದಲ ಉಪ ರಾಷ್ಟ್ರಪತಿ, ಶಿಕ್ಷಣ ತಜ್ಞ ಡಾ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನ. ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. 
1964ರ ಮೇ 27ರಂದು ಭಾರತದ ಪ್ರಧಾನಿಯಾಗಿ ನೇಮಕಗೊಂಡ ಗುಲ್ಜಾರಿಲಾಲ್ ನಂದಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಅಂದಿನ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್

Updated on
ಪ್ರಧಾನಿ ಇಂದಿರಾ ಗಾಂಧಿ ರಾಷ್ಟ್ರಪತಿ ಎಸ್ ರಾಧಾಕೃಷ್ಣನ್ ಅವರೊಂದಿಗೆ

ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಯುಗೊಸ್ಲೋವಿಯಾ ಅಧ್ಯಕ್ಷ ಟಿಟೊ ಮತ್ತು ಎಸ್ ರಾಧಾಕೃಷ್ಣನ್

ಚೆನ್ನೈಯ ಮೀನಾಂಬಕ್ಕಂ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ಅವರನ್ನು ಬರಮಾಡಿಕೊಂಡ ಅಂದಿನ ಮುಖ್ಯಮಂತ್ರಿ ಕೆ ಕಾಮರಾಜ

ಮುಖ್ಯಮಂತ್ರಿ ಕೆ ಕಾಮರಾಜ, ಸಚಿವರುಗಳಾದ ಎಂ ಭಕ್ತವತ್ಸಲಂ ಮತ್ತು ಜಿ ಭುವರಹರನ್ ಜೊತೆಗೆ ಎಸ್ ರಾಧಾಕೃಷ್ಣನ್

ಡಾ ಲಾಲ್ ಬಹದ್ದೂರ್ ಶಾಸ್ತ್ರಿ, ಡಾ ಎಸ್ ರಾಧಾಕೃಷ್ಣನ್ ಮತ್ತು ನೇಪಾಳ ದೊರೆ ಕಿಂಗ್ ಮಹೇಂದ್ರ

ಮೊರಾರ್ಜಿ ದೇಸಾಯಿ ಅವರಿಗೆ ಉಪ ಪ್ರಧಾನಿ ಮತ್ತು ಹಣಕಾಸು ಸಚಿವರಾಗಿ ಪ್ರತಿಜ್ಞಾವಿಧಿ ಬೋಧಿಸಿದ ರಾಷ್ಟ್ರಪತಿ ಎಸ್ ರಾಧಾಕೃಷ್ಣನ್

ಅಂದಿನ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಯು ತಾಂಟ್ ಅವರೊಂದಿಗೆ

1964ರ ಅಕ್ಟೋಬರ್ 29ರಂದು ಚೆನ್ನೈಗೆ ಬಂದಿಳಿದ ರಾಧಾಕೃಷ್ಣನ್ ಅವರನ್ನು ಬರಮಾಡಿಕೊಂಡ ಮದ್ರಾಸ್ ಗವರ್ನರ್ ಜಯಚಾಮರಾಜ ಒಡೆಯರ್

1967ರ ಮೇ 10ರಂದು ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುವಾಗ ನೂತನ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರಿಗೆ ಕೈ ಕುಲುಕುತ್ತಿರುವುದು.

ಡಾ ರಾಜೇಂದ್ರ ಪ್ರಸಾದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದ ಡಾ ರಾಧಾಕೃಷ್ಣನ್

ನಟ ಶಿವಾಜಿ ಗಣೇಶನ್ ಡಾ ಎಸ್ ರಾಧಾಕೃಷ್ಣನ್ ಅವರೊಂದಿಗೆ

1967ರ ಮೇ 7ರಂದು ಸಂಸತ್ತು ಸದಸ್ಯರು ನಿರ್ಗಮಿತ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ಅವರಿಗೆ ಸಂಸತ್ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದ ಸಂದರ್ಭ. ಅಂದಿನ ರಾಜ್ಯಸಭಾ ಸದಸ್ಯರಾಗಿದ್ದ ಡಾ ಜಾಕಿರ್ ಹುಸೇನ್ ಅಭಿನಂದಿಸುತ್ತಿರುವುದು.

1968ರ ಜನವರಿ 2ರಂದು ಡಾ ಎಸ್ ರಾಧಾಕೃಷ್ಣನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಅಂದಿನ ರಾಷ್ಟ್ರಪತಿ ಜಾಕಿರ್ ಹುಸೇನ್.

ಈ ಚಿತ್ರದಲ್ಲಿ ಜಾಕಿರ್ ಹುಸೇನ್ ಭಾರತದ ನೂತನ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಮುಖ್ಯ ನ್ಯಾಯಮೂರ್ತಿ ವಂಚೂ ಪ್ರತಿಜ್ಞಾ ವಿಧಿ ಬೋಧಿಸುತ್ತಿದ್ದಾರೆ. ಚಿತ್ರದಲ್ಲಿ ಡಾ ಎಸ್ ರಾಧಾಕೃಷ್ಣನ್ ಕೂಡ ಇದ್ದಾರೆ.

1962ರ ಆಗಸ್ಟ್ 20ರಂದು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ಅವರಿಂದ ಕರ್ನಾಟಕ ಸಂಗೀತ ಪ್ರಶಸ್ತಿ ಸ್ವೀಕರಿಸಿದ ಡಿ ಕೆ ಪಟ್ಟಮ್ಮಾಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com