ನೋಡಲು ಹೀಗಿರಲಿದೆ ಭಾರತದ ಭವ್ಯ ರಾಮಮಂದಿರ

ರಾಮ ಜನ್ಮಭೂಮಿ ಅಯೋಧ್ಯೆ ಮಂದಿರದ ಭೂಮಿ ಪೂಜೆಗೆ ಸಜ್ಜುಗೊಂಡಿದ್ದು ರಾಮ ಮಂದಿರದ ಪರಿಷ್ಕೃತ ವಿನ್ಯಾಸವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದೆ
ರಾಮ ಜನ್ಮಭೂಮಿ ಅಯೋಧ್ಯೆ ಮಂದಿರದ ಭೂಮಿ ಪೂಜೆಗೆ ಸಜ್ಜುಗೊಂಡಿದ್ದು, ರಾಮ ಮಂದಿರದ ವಿನ್ಯಾಸ ಹೇಗಿರಲಿದೆ ಎಂಬ ಬಗ್ಗೆ ಅಧಿಕೃತ ಚಿತ್ರಗಳು ಪ್ರಕಟವಾಗಿದೆ.

Updated on
ಮುಖ್ಯ ಆರ್ಕಿಟೆಕ್ಟ್ ಚಂದ್ರಕಾಂತ್ ಸೋಮ್ ಪುರ ಅವರ ಪುತ್ರರಾದ ಆರ್ಕಿಟೆಕ್ಟ್ ಗಳಾದ ನಿಖಿಲ್ ಸೋಮ್ ಪುರ ಹಾಗೂ ಆಶೀಶ್ ಸೋಮ್ ಪುರ ದೇವಾಲಯದ ಪರಿಷ್ಕೃತ ವಿನ್ಯಾಸವನ್ನು ತಯಾರಿಸಿದ್ದಾರೆ.

ವಿಶ್ವದ ಮೂರನೇ ಅತಿ ದೊಡ್ಡ ಹಿಂದೂ ದೇವಾಲಯವಾಗಲಿರುವ ಅಯೋಧ್ಯೆಯ ರಾಮ ಮಂದಿರ

ದೇವಾಲಯದ ವಿಸ್ತೀರ್ಣವನ್ನು 140 ಅಡಿಯಿಂದ 270-280 ಅಡಿಗೆ ಏರಿಕೆ ಮಾಡಿದ್ದು, ಉದ್ದವನ್ನು 268 ರಿಂದ 280-300 ಅಡಿಯವರೆಗೆ ಏರಿಕೆ ಮಾಡಲಾಗುತ್ತಿದೆ.

ಹೊಸ ವಿನ್ಯಾಸದ ಪ್ರಕಾರ ದೇವಾಲಯವನ್ನು 76,000-84,000 ಸ್ಕ್ವೇರ್ ಫೀಟ್ ಗೆ ಏರಿಕೆ ಮಾಡಲಾಗಿದೆ, ಈ ಹಿಂದಿನ ವಿನ್ಯಾಸದ ಪ್ರಕಾರ ದೇವಾಲಯವನ್ನು 37,590 ಸ್ಕ್ವೇರ್ ಫೀಟ್ ಗೆ ನಿಗದಿಪಡಿಸಲಾಗಿತ್ತು.

ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿರುವ ನಾಗರ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗುತ್ತಿದ್ದು ಈ ಹಿಂದೆ ಯೋಜಿಸಿದ್ದ ಎರಡು ಅಂತಸ್ತಿನ ಬದಲಾಗಿ 3 ಅಂತಸ್ತುಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಅಯೋಧ್ಯೆ ರಾಮ ಮಂದಿರದ ವಿನ್ಯಾಸ
ಅಯೋಧ್ಯೆ ರಾಮ ಮಂದಿರದ ವಿನ್ಯಾಸ
ಅಯೋಧ್ಯೆಯ ರಾಮ ಮಂದಿರ
ಅಯೋಧ್ಯೆಯ ರಾಮ ಮಂದಿರ
ಅಯೋಧ್ಯೆಯ ರಾಮ ಮಂದಿರ
ಅಯೋಧ್ಯೆಯ ರಾಮ ಮಂದಿರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com