ಗಡಿ ಭಾಗದಲ್ಲಿ ಯೋಧರ ಯೋಗ ದಿನಾಚರಣೆ

ಗಡಿ ಭಾಗದಲ್ಲಿ ಯೋಧರ ಯೋಗಾಭ್ಯಾಸ
ಉತ್ತರಾಖಂಡ್ ನ ಬದ್ರಿನಾಥ್ ನಲ್ಲಿ ಭೂಮಿಯಿಂದ 14 ಸಾವಿರ ಅಡಿ ಎತ್ತರದ ವಸುಧಾರಾ ಗ್ಲೇಸಿಯರ್ ನಲ್ಲಿ ಇಂಡೊ-ಟಿಬೆಟ್ ಗಡಿ ಭದ್ರತಾ ಪಡೆ ಯೋಧರಿಂದ ಯೋಗಾಭ್ಯಾಸ

Updated on
ಲಡಾಕ್ ನಲ್ಲಿ ಭೂಮಿಯಿಂದ 18 ಸಾವಿರ ಅಡಿ ಎತ್ತರದಲ್ಲಿ ಶೂನ್ಯ ಉಷ್ಣಾಂಶದಲ್ಲಿ ಯೋಧರ ಯೋಗ

ಅರುಣಾಚಲ ಪ್ರದೇಶದಲ್ಲಿ ಲೊಹಿತ್ ಪುರ್ ನ ಪ್ರಾಣಿ ತರಬೇತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕುದುರೆಗಳೊಂದಿಗೆ ಸೈನಿಕರ ಯೋಗಾಭ್ಯಾಸ.

ಉತ್ತರಾಖಂಡ್ ನ ಬದ್ರಿನಾಥ್ ನಲ್ಲಿ ಭೂಮಿಯಿಂದ 14 ಸಾವಿರ ಅಡಿ ಎತ್ತರದ ವಸುಧಾರಾ ಗ್ಲೇಸಿಯರ್ ನಲ್ಲಿ ಇಂಡೊ-ಟಿಬೆಟ್ ಗಡಿ ಭದ್ರತಾ ಪಡೆ ಯೋಧರಿಂದ ಯೋಗಾಭ್ಯಾಸ   ಇಂಡೊ-ಟಿಬೆಟ್ ಗಡಿ ಪೊಲೀಸರು ಮತ್ತು ಬೌದ್ಧ ಸನ್ಯಾಸಿಗಳು ಲೇಹ್ ನ ತಿಕ್ಸೆಯಲ್ಲಿ ಇಂದು ನಸುಕಿನ ಜಾವವೇ ಯೋಗಾಭ್ಯಾಸ ಮಾಡಿದರು.

ಭೂಮಿಯಿಂದ 18 ಸಾವಿರ ಅಡಿ ಎತ್ತರದ ಲಡಾಕ್ ನ ಖಾರ್ದುಂಗ್ ಲಾ ಎಂಬಲ್ಲಿ ಇಂಡೊ-ಟಿಬೆಟ್ ಭದ್ರತಾ ಸಿಬ್ಬಂದಿಯಿಂದ ಯೋಗಾಭ್ಯಾಸ

ಉತ್ತರ ಸಿಕ್ಕಿಮ್ ನಲ್ಲಿ ಭೂಮಿಯಿಂದ 18.800 ಅಡಿ ಎತ್ತರದಲ್ಲಿ ಇಂಡೊ-ಟಿಬೆಟ್ ಭದ್ರತಾ ಸಿಬ್ಬಂದಿಯಿಂದ ಯೋಗಾಭ್ಯಾಸ

ಜಮ್ಮು-ಕಾಶ್ಮೀರ ಲೈಟ್ ಇನ್ಫೆಂಟ್ರಿ ಬಾಟಲಿಯನ್ ಶ್ರೀನಗರದ ರಂಗ್ರೆತ್ ನಲ್ಲಿ ಯೋಗಾಭ್ಯಾಸ ಮಾಡುತ್ತಿರುವುದು.

ಇಂಡೊ-ಟಿಬೆಟ್ ಗಡಿ ಭದ್ರತಾ ಸಿಬ್ಬಂದಿ ಔಲಿಯಲ್ಲಿ ಭೂಮಿಯಿಂದ 10 ಸಾವಿರ ಅಡಿ ಎತ್ತರದ ಔಲಿ ಎಂಬಲ್ಲಿ ಯೋಗಾಭ್ಯಾಸ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com