ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣ: ಫಸ್ಟ್ ಲುಕ್ ಹೀಗಿದೆ

ಅಬುಧಾಬಿಯ ಮರಳುಗಾಡಿನಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣವಾಗುತ್ತಿದ್ದು ಇದಕ್ಕಾಗಿ 2,000 ಶಿಲ್ಪಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

Updated on
ಮೊದಲ ಸರ್ರಿಯಲ್ ನೋಟ ಆನ್ ಲೈನ್ ನಲ್ಲಿ ಬಿಡುಗಡೆಯಾಗಿದೆ.

2022 ಕ್ಕೆ ದೇವಾಲಯ ಉದ್ಘಾಟನೆಯಾಗಲಿದೆ. ಸ್ವಾಮಿ ಬ್ರಹ್ಮವಿಹಾರಿ ಯುಎಇಯಲ್ಲಿ ನಡೆಯುತ್ತಿರುವ ದೇವಾಲಯದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ್ದಾರೆ.

ಸ್ವಾಮಿನಾರಾಯಣ್ ಸಂಸ್ಥಾ ಯುಎಇಯಲ್ಲಿ ದೇವಾಲಯ ನಿರ್ಮಿಸುತ್ತಿದ್ದು, ರಾಜಸ್ಥಾನ ಹಾಗೂ ಗುಜರಾತ್ ನಲ್ಲಿ ವಿವಿಧ ಪ್ರದೇಶಗಳಲ್ಲಿ ಕಲಾವಿದರು,25,000 ಕ್ಯುಬಿಕ್ ಅಡಿಗಳಷ್ಟು ಕೆತ್ತನೆ ಮಾಡಿದ್ದಾರೆ.

ಈರ್ಸ್ಟನ್ ಡೆಸರ್ಟ್ ನಲ್ಲಿ ದೇವಾಲಯದ ಗೋಡೆಗಳ ಮೇಲೆ ಪೌರಾಣಿಕ, ಮಹಾಗ್ರಂಥಗಳ ಕಥನಗಳನ್ನು ಕೆತ್ತಲಾಗಿದೆ.

ಅಬು ಮುರೇಖಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯದಲ್ಲಿ.  ಇಟಾಲಿ ಹಾಗೂ ರಾಜಸ್ಥಾನದ ಸ್ಯಾಂಡ್ ಸ್ಟೋನ್ ನಿಂದ ಈ ದೇವಾಲಯ ನಿರ್ಮಾಣವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com