
1931ರಲ್ಲಿ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಇಂಗ್ಲೆಂಡಿಗೆ ತೆರಳುತ್ತಿದ್ದ ಸಂದರ್ಭ.
1 / 12

1915ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸ್ಸಾದ ಮಹಾತ್ಮಾ ಗಾಂಧಿ ತಮ್ಮ ಪತ್ನಿ ಕಸ್ತೂರ್ಬಾ ಅವರೊಂದಿಗೆ.
2 / 12

1907ರಲ್ಲಿ ಜೊಹನ್ಸ್ ಬರ್ಗ್ ನಲ್ಲಿ ಮಹಾತ್ಮಾ ಗಾಂಧೀಜಿ.
3 / 12

ಇದು 1906ರಲ್ಲಿ ತೆಗೆದ ಫೋಟೋ. ಮಹಾತ್ಮಾ ಗಾಂಧಿ ತಮ್ಮ ಕಾರ್ಯದರ್ಶಿ ಸೊಂಜ ಸ್ಚೆಲೆಸಿನ್, ಹೆನ್ರಿ ಸೊಲೊಮನ್, ಲಿಯೊನ್ ಪೊಲಕ್ ಮತ್ತು ಇತರರೊಂದಿಗೆ ಜೊಹನ್ಸ್ ಬರ್ಗ್ ನ ತಮ್ಮ ಕಚೇರಿ ಎದುರು.
4 / 12

ಗುಜರಾತ್ ನ ಹರಿಪುರದಲ್ಲಿ 1938ರಲ್ಲಿ ವಾರ್ಷಿಕ ಕಾಂಗ್ರೆಸ್ ಸಭೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ.
5 / 12

1947ರಲ್ಲಿ ದೆಹಲಿಯಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಅವರ ಪತ್ನಿಯೊಂದಿಗೆ
6 / 12

ಮಹಾತ್ಮಾ ಗಾಂಧಿ ಮತ್ತು ರವೀಂದ್ರ ನಾಥ್ ಠಾಕೋರ್
7 / 12

ಪಾಟ್ನಾದ ಗಲಭೆಪೀಡಿತ ಪ್ರದೇಶಕ್ಕೆ ತಮ್ಮ ಸಹಚರರೊಂದಿಗೆ 1947ರಲ್ಲಿ ಭೇಟಿ ನೀಡಿದ್ದ ಸಂದರ್ಭ
8 / 12

ಪಶ್ಚಿಮ ಬಂಗಾಳದ ಮಹಿಶಾದಲ್ ನಲ್ಲಿ ಶಿಶುಸದನದಿಂದ ಹೊರಗೆ ಬರುತ್ತಿರುವ ಮಹಾತ್ಮಾ ಗಾಂಧೀಜಿ.
9 / 12

ಮುಂಬೈಯ ಜುಹು ಬೀಚ್ ನಲ್ಲಿ ಮಹಾತ್ಮಾ ಗಾಂಧೀಜಿ.
10 / 12

1945ರಲ್ಲಿ ಶಾಂತಿನಿಕೇತನದ ಕಲಾ ಭವನದಲ್ಲಿ ನಂದಲಾಲ್ ಬೋಸ್ ಜೊತೆಗೆ.
11 / 12

ಕೇಪ್ ಕೊಮೊರಿನ್ ನಲ್ಲಿ ಸಮುದ್ರದಲ್ಲಿ ಸ್ನಾನ ಮಾಡುತ್ತಿರುವ ಮಹಾತ್ಮಾ ಗಾಂಧೀಜಿ.
12 / 12
Stay up to date on all the latest ದೇಶ news