ಭಾರತೀಯ ವಾಯುಪಡೆ ದಿನದಂದು ಆಗಸದಲ್ಲಿ ಆರ್ಭಟಿಸಲಿದೆ ರಫೇಲ್

ಅಕ್ಟೋಬರ್ 8ರಂದು ನಡೆಯಲಿರುವ ವಾಯುಪಡೆ ದಿನದಂದು ಆಗಸದಲ್ಲಿ ರಫೇಲ್ ಯುದ್ಧ ವಿಮಾನ ಆರ್ಭಟಿಸಲಿದೆ. 

Updated on
ರಫೇಲ್ ವಿಮಾನ ಗಂಟೆಗೆ ಗರಿಷ್ಠ 750 ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು.

ರಫೇಲ್ ಜೆಟ್ 9,500 ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಅವಳಿ ಸಾಮರ್ಥ್ಯದ ಯುದ್ಧ ವಿಮಾನವಾಗಿದೆ. ರಫೇಲ್ ಯುದ್ಧ ವಿಮಾನ ಆಕಾಶ ಹಾಗೂ ನೌಕಾನೆಲೆಯಿಂದಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ರಫೇಲ್ ನಲ್ಲಿ ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣಿ ಉಡ್ಡಯನ ಮಾಡುವ ಸಾಮರ್ಥ್ಯ ಇದೆ. ಅನತಿ ದೂರದಿಂದ(ಕಣ್ಣಿಗೆ ಕಾಣಿಸದಷ್ಟು)ಲೂ ದಾಳಿ ನಡೆಸಬಲ್ಲ ವೈಶಿಷ್ಠ್ಯತೆ ರಫೇಲ್ ಯುದ್ಧ ವಿಮಾನದಲ್ಲಿದೆ.

ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸೇರಿದಂತೆ ಎಲ್ಲಾ ರೀತಿಯ ವೈಮಾನಿಕ ದಾಳಿ ನಡೆಸುವ ಸರ್ವಸಾಮರ್ಥ್ಯ ರಫೇಲ್ ಯುದ್ಧ ವಿಮಾನಕ್ಕಿದೆ.

ಆಕಾಶ ಮಾರ್ಗದಲ್ಲಿಯೇ ಶತ್ರು ದೇಶದ ವಿಮಾನಗಳ ಮೇಲೆ ದಾಳಿ ನಡೆಸಬಲ್ಲದು. ರಾಡಾರ್ ವಾರ್ನಿಂಗ್ ರಿಸೀವರ್ ಹೊಂದಿದೆ.

ಹತ್ತು ಗಂಟೆಗಳ ಕಾಲ ಫ್ಲೈಟ್ ಡಾಟಾ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿದೆ.

ರಫೇಲ್ ವಿಮಾನದ ರೆಕ್ಕೆಗಳ ಉದ್ದ: 10.8 ಮೀಟರ್, ವಿಂಗ್(ರೆಕ್ಕೆಯ ಅಗಲ) ಏರಿಯಾ :45.7ಮೀಟರ್

ರಫೇಲ್ ಯುದ್ಧ ವಿಮಾನದ ಒಟ್ಟು ಉದ್ದ:15.3 ಮೀಟರ್, ರಫೇಲ್ ಯುದ್ಧ ವಿಮಾನದ ಎತ್ತರ: 5.34 ಮೀಟರ್, ರಫೇಲ್(ಖಾಲಿ) ತೂಕ: ಅಂದಾಜು 10.3 ಟನ್

ಲೇಸರ್ ವಾರ್ನಿಂಗ್, ರೇಡಾರ್ ಜಾಮರ್ ಹಾಗೂ 1800 ಕಿ,ಮೀ ವ್ಯಾಪ್ತಿ ವೈರಿಪಡೆಯ ಚಟುವಟಿಕೆ ಗ್ರಹಿಸುವ ಸಾಮರ್ಥ್ಯ ಹೊಂದಿದೆ.

ರಫೇಲ್ ಯುದ್ಧ ವಿಮಾನ
ರಫೇಲ್ ಯುದ್ಧ ವಿಮಾನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com