ಆಶ್ರುವಾಯು, ಲಾಠಿಚಾರ್ಜ್ ಗೂ ಬಗ್ಗದೆ ಕೆಂಪುಕೋಟೆಗೆ ನುಗ್ಗಿದ ರೈತರು! ರಣಾಂಗಣ ದಿಲ್ಲಿಯ ಫೋಟೋಗಳು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಇಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ಅಕ್ಷರಶ: ಇಂದು ರಣಾಂಗಣವಾಗಿ ರೂಪುಗೊಂಡಿತು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ನವದೆಹಲಿಯಲ್ಲಿ ಇಂದು ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದರು.

Updated on
ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ಅಪಾರ ಸಂಖ್ಯೆಯ ರೈತರು

ಕೆಂಪು ಕೋಟೆ ಬಳಿ ಹರ್ಷೋದ್ಗಾರ ಮಾಡುತ್ತಿರುವ ರೈತರು

ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕೆಂಪುಕೋಟೆ ಬಳಿ ನಿಂತಿರುವ ಹೋರಾಟಗಾರ

ಕೆಂಪುಕೋಟೆ ಬಳಿಯ ಧ್ವಂಜಸ್ತಂಭ ಏರಿ ರೈತ ಸಂಘಟನೆಯ ಭಾವುಟ ಹಾರಿಸಲು ಪ್ರಯತ್ನಿಸುತ್ತಿರುವ ರೈತರು

ದೆಹಲಿ ಸಾರಿಗೆ ಸಂಸ್ಥೆ ಬಸ್ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಪುಡಿ ಪುಡಿಯಾದ ಗಾಜುಗಳು

ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಸುರಕ್ಷತಾ ಸಾಧನಗಳೊಂದಿಗೆ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸುತ್ತಿರುವ ಪೊಲೀಸರು

ರೈತರ ಜೊತೆಗಿನ ಸಂಘರ್ಷದಿಂದಾಗಿ ಅಸ್ವಸ್ಥಗೊಂಡ ಪೊಲೀಸ್ ಸಿಬ್ಬಂದಿ

ಅಸ್ಥಸ್ಥಗೊಂಡ ಪೊಲೀಸ್ ಸಿಬ್ಬಂದಿಗೆ ಉಪಚರಿಸುತ್ತಿರುವ ಸಹೋದ್ಯೋಗಿಗಳು

ಪೊಲೀಸ್ ಸರ್ಪಗಾವಲಿನಲ್ಲಿ ಪ್ರತಿಭಟನಾಕಾರರು
ಪೊಲೀಸ್ ಸರ್ಪಗಾವಲಿನಲ್ಲಿ ಪ್ರತಿಭಟನಾಕಾರರು
ಪರಿಸ್ಥಿತಿ ನಿಯಂತ್ರಿಸಲು ನಿಯೋಜಿತಗೊಂಡಿರುವ ಅಪಾರ ಸಂಖ್ಯೆಯ ಪೊಲೀಸರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com