ಮಹಾರಾಷ್ಟ್ರದಲ್ಲಿ ಟೌಕ್ಟೆ ಚಂಡಮಾರುತದ ಅಬ್ಬರ: ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆ; ಮುಂಬೈ ಏರ್ ಪೋರ್ಟ್ ಸ್ಥಗಿತ!

ಟೌಕ್ಟೆ ಚಂಡಮಾರುತ ಮಹಾರಾಷ್ಟ್ರಕ್ಕೆ ಅಪ್ಪಳಿಸಿದ್ದು, ಜನಜೀವನ ರಕ್ಷಣೆಗಾಗಿ ನೌಕಾಪಡೆ ಸಜ್ಜುಗೊಂಡಿದೆ. ಈ ನಡುವೆ ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾದ ಘಟನೆಯೂ ವರದಿಯಾಗಿದೆ.
ಮಹಾರಾಷ್ಟ್ರಕ್ಕೆ ಟೌಕ್ಟೆ ಚಂಡಮಾರುತ ಅಪ್ಪಳಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Updated on
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ 'ತೌಕ್ಟೆ' ಚಂಡಮಾರುತದ ಪರಿಣಾಮ ಅಬ್ಬರದ ಮಳೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ಹವಾಮಾನ .

ಚಂಡಮಾರುತದ ಪರಿಣಾಮ ಮುಂಬೈ ನಲ್ಲಿ ದಾಖಲೆಯ ಪ್ರಮಾಣದಲ್ಲಿ 24 ಗಂಟೆಗಳ ಕಾಲ ಮಳೆ ಸುರಿದಿದೆ.

ಈ ನಡುವೆ  ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿತ್ತು.

ಬಾರ್ಜ್ ನಲ್ಲಿದ್ದವರ ರಕ್ಷಣೆಗೆ ನೌಕಾ ಪಡೆ ಧಾವಿಸಿದ್ದು ಈ ವರೆಗೂ 146 ಮಂದಿಯನ್ನು ರಕ್ಷಿಸಲಾಗಿದೆ.

ಚಂಡಮಾರುತದ ತೀವ್ರತೆ ಇನ್ನು 3 ಗಂಟೆಗಳಲ್ಲಿ ಕಡಿಮೆಯಾಗಲಿದೆ ಎಂದು ಐಎಂಡಿ ಹೇಳಿದೆ.

ಚಂಡಮಾರುತದಿಂದ ಉಂಟಾದ ಹಾನಿ
ಚಂಡಮಾರುತದಿಂದ ಉಂಟಾದ ಹಾನಿ
ಚಂಡಮಾರುತದ ತೀವ್ರತೆಗೆ ಉರುಳಿಬಿದ್ದ ಮರಗಳು
ಚಂಡಮಾರುತದ ತೀವ್ರತೆಗೆ ಉರುಳಿಬಿದ್ದ ಮರಗಳು
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com