ವೈಟ್ ಫಂಗಸ್: ಬ್ಲ್ಯಾಕ್ ಫಂಗಸ್ ಗಿಂತಲೂ ಅಪಾಯಕಾರಿಯೇ? ಇಲ್ಲಿದೆ ಕೆಲವು ಮಾಹಿತಿ

ವೈಟ್ ಫಂಗಸ್ ಬ್ಲಾಕ್ ಫಂಗಸ್ ನಡುವಿನ ವ್ಯತ್ಯಾಸಗಳು, ಲಕ್ಷಣಗಳ ಬಗ್ಗೆ ಈ ಚಿತ್ರಗುಚ್ಛದಲ್ಲಿ ವಿವರಿಸಲಾಗಿದೆ.
ಕೋವಿಡ್-19 ಸೋಂಕಿನಿಂದ ಚೇತರಿಕೆ ಕಂಡವರಲ್ಲಿ ಕಪ್ಪು ಶಿಲೀಂಧ್ರ, ವೈಟ್ ಫಂಗಸ್ ಹಾಗೂ ತೀರಾ ಇತ್ತೀಚೆಗೆ ಹಳದಿ ಫಂಗಸ್ ಗಳ ಪ್ರಕರಣಗಳು ವರದಿಯಾಗುತ್ತಿದೆ.

Updated on
ಈ ಬ್ಲಾಕ್ ಫಂಗಸ್ ನಿಂದ ವೈಟ್ ಫಂಗಸ್ ಹೇಗೆ ವಿಭಿನ್ನ? ಬ್ಲಾಕ್ ಫಂಗಸ್ ನ್ನು ಮ್ಯೂಕೋರ್ಮೈಕೋಸಿಸ್, ವೈಟ್ ಫಂಗಸ್ ನ್ನು ಕ್ಯಾಂಡಿಡಿಯಾಸಿಸ್ ಎಂದು ಹೇಳುತ್ತಾರೆ.

ಕೋವಿಡ್-19 ರೋಗಿಗಳಿಗೆ ನೀಡುವ ಸ್ಟೆರಾಯ್ಡ್ ಚಿಕಿತ್ಸೆಯಿಂದ ವೈಟ್ ಫಂಗಲ್ ಸೋಂಕು ಉಂಟಾಗುತ್ತದೆ. ಆಮ್ಲಜನಕ ಸಿಲಿಂಡರ್‌ಗಳ ಅಸ್ಥಿರ ಬಳಕೆ ಕೂಡ ಇದಕ್ಕೆ ಒಂದು ಕಾರಣವಾಗಬಹುದು

ವೈಟ್ ಫಂಗಸ್ ಏಕೆ ಬ್ಲಾಕ್ ಫಂಗಸ್ ಗಿಂತ ಅಪಾಯಕಾರಿ:? ಬಾಯಿ, ಹೊಟ್ಟೆ, ಚರ್ಮ ಸೇರಿದಂತೆ ಶ್ವಾಸಕೋಶ, ಮೆದುಳು, ಕಿಡ್ನಿ ಹಾಗೂ ಗುಪ್ತಾಂಗಗಳ ಮೇಲೆಯೂ ಪರಿಣಾಮ ಬೀರುವುದರಿಂದ ವೈಟ್ ಫಂಗಸ್ ಬ್ಲಾಕ್ ಫಂಗಸ್ ಗಿಂತಲೂ ಅಪಾಯಕಾರಿಯಾಗಿದೆ.

ಎರಡರ ನಡುವಿನ ಪ್ರಧಾನ ವ್ಯತ್ಯಾಸಗಳೇನು?:  ಬ್ಲಾಕ್ ಫಂಗಸ್ ಗಿಂತಲೂ ವೈಟ್ ಫಂಗಸ್ ಪ್ರಮುಖ ಅಂಗಗಳಿಗೆ ವೇಗವಾಗಿ ಹರಡುತ್ತದೆ. ಈ ಫಂಗಸ್ ಹಿರಿಯ ನಾಗರಿಕರಿಗಿಂತ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಹೊಂದಿರುತ್ತದೆ

ವೈಟ್ ಫಂಗಸ್ ಪತ್ತೆ ಹೇಗೆ?: ವೈದ್ಯರ ಪ್ರಕಾರ ಫಂಗಲ್ ಸೋಂಕುಗಳನ್ನು ಸಿಟಿ-ಸ್ಕ್ಯಾನ್ ಅಥವಾ ಎಕ್ಸ್ ರೇ ಯಿಂದಾಗಿ ಪತ್ತೆ ಮಾಡಬಹುದಾಗಿದ್ದು, ಹೆಚ್ಆರ್ ಸಿಟಿ-ಸ್ಕ್ಯಾನ್ (ಹೆಚ್ ಆರ್ ಸಿಟಿ) ರೋಗವನ್ನು ಪತ್ತೆ ಮಾಡುವ ಅತ್ಯುತ್ತಮ ವಿಧಾನವಾಗಿದೆ.

ವೈಟ್ ಫಂಗಸ್ ನ ಲಕ್ಷಣಗಳೇನು?: ಕೊರೋನಾ ವೈರಸ್ ನ ಸೋಂಕಿನ ಮಾದರಿಯಲ್ಲೇ ಈ ವೈಟ್ ಫಂಗಸ್ ನ ಲಕ್ಷಣಗಳು ಇರಲಿವೆ. ಎದೆ ನೋವು, ಆಕ್ಸಿಜನ್ ಮಟ್ಟ ಕುಸಿಯುವುದು, ಚರ್ಮದ ಗಾಯಗಳು ಕಂಡುಬಂದಿರುತ್ತದೆ.

ಕ್ಯಾಂಡಿಡಿಯಾಸಿಸ್ ನ ತಪ್ಪಿಸುವುದು ಹೇಗೆ?: ವೈಟ್ ಫಂಗಸ್ ದಾಳಿಯನ್ನು ತಡೆಗಟ್ಟಲು ವೆಂಟಿಲೇಟರ್ ಗಳು/ ಆಕ್ಸಿಜನ್ ಸಿಲೆಂಡರ್ ಗಳ ಸ್ಯಾನಿಟೈಸೇಷನ್ ಮಾಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com