ಯುಕೆ-ಇಂಡಿಯಾ ವೀಕ್ 2023: ಈವೆಂಟ್ ನಲ್ಲಿ ಭಾರತೀಯ ಸೆಲೆಬ್ರಿಟಿಗಳು, ಉದ್ಯಮಿಗಳು ಭಾಗಿ; Photos!

ಬ್ರಿಟಿಷ್ ಪ್ರಧಾನಿ, ಕರ್ನಾಟಕದ ಅಳಿಯ ರಿಷಿ ಸುನಾಕ್ ಲಂಡನ್ ನ 10 ಡ್ರಾಯಿಂಗ್ ಸ್ಟ್ರೀಟ್ ನಲ್ಲಿ ಆಯೋಜಿಸಿದ್ದ ಯುಕೆ-ಇಂಡಿಯಾ ವೀಕ್ 2023 ಈವೆಂಟ್ ನಲ್ಲಿ ಭಾರತದ ಹಲವು ಉದ್ಯಮದಾರರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.
ಬ್ರಿಟಿಷ್ ಪ್ರಧಾನಿ, ಕರ್ನಾಟಕದ ಅಳಿಯ ರಿಷಿ ಸುನಾಕ್ ಲಂಡನ್ ನ 10 ಡ್ರಾಯಿಂಗ್ ಸ್ಟ್ರೀಟ್ ನಲ್ಲಿ ಆಯೋಜಿಸಿದ್ದ ಯುಕೆ-ಇಂಡಿಯಾ ವೀಕ್ 2023 ಈವೆಂಟ್ ನಲ್ಲಿ ಭಾರತದ ಹಲವು ಉದ್ಯಮದಾರರು, ಸೆಲೆಬ್ರಿಟಿಗಳು ಪಾಲ್ಗೊಂಡರು.

Updated on
ರಿಷ್ ಸುನಕ್ ಜೊತೆಗೆ ಬಾಲಿವುಡ್ ನಟ ವಿವೇಕ್ ಓಬೇರಾಯ್

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಸೋನಂ ಕಪೂರ್

ಸಂಗೀತರಾದ ಶಂಕರ್ ಮಹಾದೇವನ್ , ಜಾಕೀನ್ ಹುಸೇನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನೀತಿ ಆಯೋಗದ ಮುಖ್ಯಸ್ಥರೊಂದಿಗೆ ರಿಷಿ ಸುನಕ್
ನೀತಿ ಆಯೋಗದ ಮುಖ್ಯಸ್ಥರೊಂದಿಗೆ ರಿಷಿ ಸುನಕ್
ಉದ್ಯಮದಾರರೊಂದಿಗೆ ಮಾತುಕತೆ ನಡೆಸುತ್ತಿರುವ ರಿಷಿ ಸುನಕ್

ಪ್ರಶಸ್ತಿ ಸ್ವೀಕರಿಸಿದ ಭಾರತೀಯ ಮಾಜಿ ಕುಸ್ತಿಪಟು ಮೇರಿಕೋಮ್

ಯುವ ಉದ್ಯಮಿದಾರರೊಂದಿಗೆ ಸಮಾಲೋಚನೆ ನಡೆಸುತ್ತಿರುವ ರಿಷಿ ಸುನಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com