ಫೀಫಾ ವಿಶ್ವಕಪ್ ಆಟಗಾರರು ಮತ್ತು ಹಾಲಿವುಡ್ ಬೆಡಗಿಯರ ನಂಟು

ಶಕೀರಾ ಮತ್ತು ಗೆರಾರ್ಡ್ ಪಿಕ್ಖ್ಯಾತ ಪಾಪ್ ಗಾಯಕಿ ಶಕೀರಾ ತಮ್ಮ ಗಾಯನದಿಂದಲೇ ಖ್ಯಾತಿ ಪಡೆದವರು, ಈ ಹಿಂದೆ 2010ರ ವಿಶ್ವಕಪ್ ಪುಟ್ ಬಾಲ್ ವೇಳೆ ವಾಕಾ ವಾಕಾ ಹಾಡಿನ ಮೂಲಕ ಪ್ರಪಂಚದ ಅಭಿಮಾನಿಗಳ ಗಮನ ಸೆಳೆದಿದ್ದರು. 41 ವರ್ಷದ ಶಕೀರಾ ಸ್ಪೇನ್ ತಂಡದ ಆಟಗಾರ ಗೆರಾರ್ಡ್ ಪಿಕ್ ರೊಂದಿಗೆ ಸ್ನ
ಶಕೀರಾ ಮತ್ತು ಗೆರಾರ್ಡ್ ಪಿಕ್
ಖ್ಯಾತ ಪಾಪ್ ಗಾಯಕಿ ಶಕೀರಾ ತಮ್ಮ ಗಾಯನದಿಂದಲೇ ಖ್ಯಾತಿ ಪಡೆದವರು, ಈ ಹಿಂದೆ 2010ರ ವಿಶ್ವಕಪ್ ಪುಟ್ ಬಾಲ್ ವೇಳೆ ವಾಕಾ ವಾಕಾ ಹಾಡಿನ ಮೂಲಕ ಪ್ರಪಂಚದ ಅಭಿಮಾನಿಗಳ ಗಮನ ಸೆಳೆದಿದ್ದರು. 41 ವರ್ಷದ ಶಕೀರಾ ಸ್ಪೇನ್ ತಂಡದ ಆಟಗಾರ ಗೆರಾರ್ಡ್ ಪಿಕ್ ರೊಂದಿಗೆ ಸ್ನ
Updated on

ಅನ್ನಾ ಲೆವಾಂಡೋವ್ಸ್ಕಾ- ರಾಬರ್ಟ್ ಲೆವಾಂಡೋವ್ಸ್ಕಿ

ಪೋಲಾಂಡ್  ಫುಟ್ಬಾಲ್ ತಂಡದ ನಾಯಕ ರಾಬರ್ಟ್ ಲೆವಾಂಡೋವ್ಸ್ಕಿ ರೂಪದರ್ಶಿ ಹಾಗೂ ಕರಾಟೆ ಚಾಂಪಿಯನ್ ಅನ್ನಾ ಲೆವಾಂಡೋವ್ಸ್ಕಾ ರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ.

ಅನಸ್ತಾಸಿಯಾ ಕುಡ್ರಿಯಶೊವಾ - ಫ್ಯೋಡರ್ ಕುದ್ರಿಯಶೊವಾ

ರಷ್ಯಾ ತಂಡದ ಪ್ರಮುಖ ಆಟಗಾರ ಫ್ಯೋಡರ್ ಕುದ್ರಿಯಶೊವಾ ರಷ್ಯಾ ಮೂಲದ ನಟಿ ಹಾಗೂ ರೂಪದರ್ಶಿ ಅನಸ್ತಾಸಿಯಾ ಅವರನ್ನು ವಿವಾಹವಾಗಿದ್ದಾರೆ.

ಎಡರ್ನೆ ಗಾರ್ಸಿಯಾ - ಡೇವಿಡ್ ಡಿ ಜಿಯಾ

ಸ್ಪೇನ್ ತಂಡದ ಗೋಲ್ ಕೀಪರ್ ಡೇವಿಡ್ ಡಿ ಜಿಯಾ ಸ್ಪಾನಿಲ್ ಮೂಲದ ಪಾಪ್ ಗಾಯಕಿ ಎಡರ್ನೆ ಗಾರ್ಸಿಯಾರೊಂದಿಗೆ ತಿರುಗಾಡುತ್ತಿದ್ದಾರೆ. ಗಾಯಕಿ ಎಡರ್ನೆ ಗಾರ್ಸಿಯಾ ಟಿವಿ ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದರು.

ರೂಬಿ ಮೇ - ಡೆಲೆ ಅಲಿ

ಇಂಗ್ಲೆಂಡ್ ತಂಡದ ಡೆಲಿ ಅಲಿ ರೂಪದರ್ಶಿ ರೂಬಿ ಮೇ ಅವರೊಂದಿಗೆ ಸುತ್ತಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬ್ರೂನಾ ಮಾರ್ಕ್ಜೀಜಿನ್- ನೇಮರ್

ಬ್ರೆಜಿಲ್ ತಂಡದ ಪ್ರಮುಖ ಆಟಗಾರ ನೇಮರ್ ತಮ್ಮದೇ  ದೇಶದ ನಟಿ ಬ್ರೂನಾ ಮಾರ್ಕ್ಜೀಜಿನ್ ರನ್ನು ಪ್ರೀತಿಸುತ್ತಿದ್ದು, ಪ್ರಸ್ತುತ ಈ ಜೋಡಿ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರಂತೆ.

ರೆಬೆಕ್ಕಾ ವಾರ್ಡಿ - ಜೇಮೀ ವಾರ್ಡಿ

ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಜೇಮೀ ವಾರ್ಡಿ ಬ್ರಿಟನ್ ನ ನೈಟ್ ಕ್ಲಪ್ ಪ್ರಮೋಟರ್ ಆಗಿದ್ದ ರೆಬೆಕ್ಕಾರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. 2014ರಲ್ಲಿ ರೆಬೆಕ್ಕಾ ವಾರ್ಡಿ - ಜೇಮೀ ವಾರ್ಡಿ ಪ್ರೇಮಪಾಶಕ್ಕೆ ಸಿಲುಕಿದ್ದರು. 2016ರಲ್ಲಿ ಈ ಜೋಡಿ ವಿವ

ಕ್ರಿಸ್ಚಿಯಾನೋ ರೊನಾಲ್ಡೋ- ಜಾರ್ಜಿನಾ ರೊಡ್ರಿಗಜ್

ಪೋರ್ಚುಗಲ್ ತಂಡ ಪ್ರಮುಖ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೋ 2016ರಲ್ಲಿ ಸ್ಪೇನ್ ಮೂಲದ ರೂಪದರ್ಶಿ ಜಾರ್ಜಿನಾ ರೊಡ್ರಿಗಜ್ ಅವರ ಪ್ರೇಮಪಾಶಕ್ಕೆ ಸಿಲುಕಿದ್ದರು. ಕಳೆದ ವರ್ಷ ಮದುವೆಯಾಗಿದ್ದ ಈ ಜೋಡಿಗೆ ಈಗ ಇಬ್ಬರು ಮಕ್ಕಳಿದ್ದಾರೆ.

ಲಿಯೋನೆಲ್ ಮೆಸ್ಸಿ-ಆಂಟೋನೆಲ್ಲಾ ರೊಕ್ಕುಸೊ

ಅರ್ಜೆಂಟೀನಾ ತಂಡದ ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿ ಕಳೆದ ವರ್ಷವಷ್ಟೇ ತಮ್ಮ ಬಹುಕಾಲದ ಪ್ರೇಯಸಿ ಆಂಟೋನೆಲ್ಲಾ ರೊಕ್ಕುಸೊ ಅವರನ್ನು ವಿವಾಹವಾಗಿದ್ದರು. ವಿಶ್ವದ ಖ್ಯಾತನಾಮ ಫುಟ್ಬಾಲಿಗನ ಪ್ರೇಯಸಿಯಾಗಿದ್ದರೂ ಆಂಟೋನೆಲ್ಲಾ ರೊಕ್ಕುಸೊ ಮಾತ್ರ ಮಾಧ

ಪಿಲರ್ ರೂಬಿಯೊ - ಸೆರ್ಗಿಯೋ ರಾಮೋಸ್

ಸ್ಪೇನ್ ತಂಡದ ಪ್ರಮುಖ ಆಟಗಾರ ಸೆರ್ಗಿಯೋ ರಾಮೋಸ್ ಟಿವಿ ನಿರೂಪಕಿ ಪಿಲರ್ ರೂಬಿಯೊ ಅವರನ್ನು ವಿವಾಹವಾಗಿದ್ದು, ವಿವಾಹಕ್ಕೂ ಮುನ್ನ ಈ ಜೋಡಿ ಸುಮಾರು 1 ವರ್ಷ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com