ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 15 ವರ್ಷಗಳನ್ನು ಪೂರೈಸಿದ ಎಂ ಎಸ್ ಧೋನಿ 

ಎಂ ಎಸ್ ಧೋನಿಯವರು ತಮ್ಮ ವೃತ್ತಿಬದುಕಿನ ಎಲ್ಲಾ ರೀತಿಯ ಕ್ರಿಕೆಟ್ ನಲ್ಲಿ 17 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. 

Updated on
ಭಾರತೀಯ ಕ್ರಿಕೆಟ್ ತಂಡದ ಜೊತೆ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಧೋನಿ

2011ರ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಎಂ ಎಸ್ ಧೋನಿ ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯ ಆಡಿ ಭಾರತಕ್ಕೆ ವಿಶ್ವಕಪ್ ತರುವಲ್ಲಿ ಯಶಸ್ವಿಯಾದರು. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಮೂರು ಬಾರಿ ಮತ್ತು 20-ಟ್ವೆಂಟಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದರು. ಇದು 2011ರಲ್ಲಿ ವಿಶ್ವಕಪ

38 ವರ್ಷದ ಧೋನಿಯವರ ಸಾರಥ್ಯದಲ್ಲಿ 2007ರಲ್ಲಿ ಜೊಹನ್ಸ್ ಬರ್ಗ್ ನಲ್ಲಿ ನಡೆದ ಟಿ20 ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ರನ್ ಗಳಿಂದ ಸೋಲಿಸಿ ಗೆದ್ದು ಬೀಗಿದ ಭಾರತ ತಂಡ.

ಡಿಸೆಂಬರ್ 23, 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ಕಾಲಿಟ್ಟ ಎಂ ಎಸ್ ಧೋನಿ ಮೊದಲು ಬಾಂಗ್ಲಾದೇಶ ವಿರುದ್ಧ ಆಡಿದ್ದರು. ಆದರೆ ಶೂನ್ಯಕ್ಕೆ ಔಟಾದರು.

ಕಳೆದ ಕೆಲ ತಿಂಗಳಿಂದ ಅವರ ನಿವೃತ್ತಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾಧ್ಯಮದವರು ಕೇಳಿದಾಗ ಜನವರಿಯವರೆಗೆ ನನ್ನಲ್ಲಿ ಏನೂ ಕೇಳಬೇಡಿ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com