
ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಧೀರ್ಘಕಾಲದಿಂದ ಅನುಸರಿಸಲಾಗುತ್ತಿದ್ದ ಅಭ್ಯಾಸಗಳಿಗೆ ಬ್ರೇಕ್ ಬೀಳುವ ನಿರೀಕ್ಷೆ
1 / 7

ಇನ್ನು ಮುಂದೆ ಶೇಕ್ ಹ್ಯಾಂಡ್ ನೀಡುವಂತಿಲ್ಲ: ಪಂದ್ಯದ ಮುಗಿದ ಬಳಿಕ ಇಂಗ್ಲೆಂಡ್ ಆಟಗಾರನಿಗೆ ಶೇಕ್ ಹ್ಯಾಂಡ್ ನೀಡುತ್ತಿರುವ ಅಪ್ಘಾನಿಸ್ತಾದ ಆಟಗಾರ
2 / 7

ಹೈ ಫೈವ್ ಇರುವುದಿಲ್ಲ- ಜೀವ ಭಯ ಎಲ್ಲ ಆಟಗಾರರನ್ನು ಕಾಡುತ್ತಿದೆ. ಜೀವನದುದ್ದಕ್ಕೂ ನಾನು ಯಾರಿಗೂ ಹೈ ಫೈವ್ ಮಾಡೋದಿಲ್ಲಎಂದು ಎನ್ ಬಿಎ ಸೂಪರ್ಸ್ಟಾರ್ ಲೆಬ್ರಾನ್ ಜೇಮ್ಸ್ ಈಗಾಗಲೇ ಘೋಷಿಸಿದ್ದಾರೆ
3 / 7

ಆಟದ ವಿರಾಮದ ಅವಧಿಯಲ್ಲಿ ಅಭಿಮಾನಿಗಳಿಗೆ ಆಟಗಾರರು ಆಟೋಗ್ರಾಫ್ ನೀಡಲ್ಲ
4 / 7

ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡದಂತೆ ಸೌತಾಂಪ್ಟನ್ ಇಂಗ್ಲೀಷ್ ಕ್ಲಬ್ ಆಟಗಾರರಿಗೆ ಎಚ್ಚರಿಕೆ ನೀಡಿದೆ.
5 / 7

6. ವೇಗಿಗಳು ಸ್ವೀಗ್ ಆಗಲು ಅನುಕೂಲವಾಗುವಂತೆ ಚೆಂಡಿಗೆ ಮಾಡುತ್ತಿದ್ದ ಸಾಲಿವಾ ರದ್ದಾಗಲಿದೆ
6 / 7

ಟೆನ್ನಿಸ್ ಆಟಗಾರರು ಆಟದ ಮಧ್ಯೆ ಬೆವರು, ರಕ್ತ, ಕಣ್ಣೀರು ಬಂದರೆ ಅದನ್ನು ಒರೆಸಿಕೊಳ್ಳಲು ಬೇರೆಯವರು ಟವಲ್ ನೀಡುತ್ತಿದ್ದರು. ಆದರೆ, ಈಗ ಅಂತಹ ಅಭ್ಯಾಸಗಳಿಗೆ ಬ್ರೇಕ್ ಬೀಳಲಿದ್ದು, ಬ್ಯಾಸ್ಕೆಟ್ ಗಳಲ್ಲಿ ಟವಲ್ ಇಡಬೇಕಾಗುತ್ತದೆ
7 / 7
Stay up to date on all the latest ಕ್ರೀಡೆ news