ವಿಶ್ವಕಪ್ ಗೆದ್ದ ಭಾರತದ ಮಾಜಿ ನಾಯಕ ಎಂ ಎಸ್ ಧೋನಿಯ ಅಪರೂಪದ ಚಿತ್ರಗಳು 

ಎಂ ಎಸ್ ಧೋನಿ-ರಾಂಚಿ ಮಹಾ ನಾಯಕನ ಅಪರೂಪದ ಗಳಿಗೆಗಳು 
ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಗೆದ್ದಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡವನ್ನು ಅಂದು ಅಭಿನಂದಿಸಿದ್ದ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿ.

Updated on
ಫೋಟೋಗ್ರಫಿ ಎಂದರೆ ಧೋನಿಗೆ ಅಚ್ಚುಮೆಚ್ಚು. 2007ರಲ್ಲಿ ಪಾಕಿಸ್ತಾನ ವಿರುದ್ಧ ಮೂರನೇ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ ಮ್ಯಾಚ್ ಮಧ್ಯೆ ಬಿಡುವಿನ ಸಮಯದಲ್ಲಿ ಪಂದ್ಯದ ಫೋಟೋ ತೆಗೆಯುತ್ತಿರುವ ಧೋನಿ.

ರಾಂಚಿಯ ತಮ್ಮ ತವರು ನೆಲದಲ್ಲಿ ಬೈಕ್ ರೈಡ್ ಹೋಗುತ್ತಿರುವ ಧೋನಿ

2008ರಲ್ಲಿ ಕರಾಚಿಗೆ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕೆ ಬಂದಿಳಿದ ಎಂ ಎಸ್ ಧೋನಿಯವರನ್ನು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಕರೆದೊಯ್ಯುತ್ತಿರುವುದು.

2009ರಲ್ಲಿ ಆಯ್ಕೆ ಸಮಿತಿ ಸಭೆಗೆ ಹಾಜರಾಗಲು ಮುಂಬೈ ಬಿಸಿಸಿಐ ಕಚೇರಿಗೆ ಬರುತ್ತಿರುವುದು.

2010ರಲ್ಲಿ ಅಹಮದಾಬಾದ್ ನಲ್ಲಿ ಹೊಟೇಲೊಂದರಲ್ಲಿ ಪತ್ನಿ ಸಾಕ್ಷಿ ಸಿಂಗ್ ಜೊತೆ ಸಾಂಪ್ರದಾಯಿಕ ಗುಜರಾತಿ ತಿನಿಸನ್ನು ಸವಿಯುತ್ತಿರುವುದು.

ರಾಂಚಿಯಿಂದ 55 ಕಿಲೋ ಮೀಟರ್ ದೂರದಲ್ಲಿರುವ ತಮರ್ ನ ಪ್ರಾಚೀನ ದಿಯೊರಿ ದೇವಸ್ಥಾನಕ್ಕೆ ಧೋನಿ ಭೇಟಿ

ಕಾರ್ಯಕ್ರಮವೊಂದರಲ್ಲಿ ಅಂದಿನ ತಮಿಳು ನಾಡು ಮುಖ್ಯಮಂತ್ರಿ ಎಂ ಕರುಣಾನಿಧಿಯವರನ್ನು ಭೇಟಿಯಾಗಿದ್ದ ಎಂ ಎಸ್ ಧೋನಿ

ಅಂದಿನ ಸೇನಾ ಮುಖ್ಯಸ್ಥ ವಿ ಕೆ ಸಿಂಗ್ ಜೊತೆ ಕ್ರಿಕೆಟಿಗ ಎಂ ಎಸ್ ಧೋನಿ, ಶೂಟರ್ ಅಭಿನವ್ ಬಿಂದ್ರಾ, ಯುದ್ಧ ವಿಶೇಷ ತಜ್ಞ ದೀಪಕ್ ಅಣ್ಣಾಜಿ ರಾವ್.

ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಗೆದ್ದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೊಂದಿಗೆ

ಶ್ರೀನಗರದ 92 ಬೇಸ್ ಹಾಸ್ಪಿಟಲ್ ನಲ್ಲಿ ಗಾಯಾಳುಗಳನ್ನು ವಿಚಾರಿಸಿದ ಲೆ.ಕರ್ನಲ್, ಕ್ರಿಕೆಟಿಗ ಎಂ ಎಸ್ ಧೋನಿ

ಚೆನ್ನೈಯ ಮದ್ರಾಸ್ ಹೈಕೋರ್ಟ್ ನ 150ನೇ ವರ್ಷಾಚರಣೆ ಸಂದರ್ಭದಲ್ಲಿ ಅಭಿಮಾನಿಗಳತ್ತ ಕೈಬೀಸಿದ ಎಂ ಎಸ್ ಧೋನಿ

ಎಂ ಎಸ್ ಧೋನಿ, ಸಾಕ್ಷಿ ಸಿಂಗ್ ಮತ್ತು ಅಂದಿನ ಬಿಸಿಸಿಐ ಕಾರ್ಯದರ್ಶಿ ಎನ್ ಶ್ರೀನಿವಾಸನ್

ಚೆನ್ನೈಯಲ್ಲಿ ಚೆನ್ನೈಯನ್ ಫುಟ್ ಬಾಲ್ ಕ್ಲಬ್ ಮತ್ತು ಮುಂಬೈ ಸಿಟಿ ಫುಟ್ ಬಾಲ್ ಕ್ಲಬ್  ಪಂದ್ಯ ಸಂದರ್ಭದಲ್ಲಿ

ಜವಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಸೆಲೆಬ್ರಿಟಿ ಫೂಟ್ ಬಾಲ್ ಮ್ಯಾಚ್ ಆಡಿದ್ದ ಧೋನಿ

ಏಕದಿನ ಕ್ರಿಕೆಟ್ ಆಡಲು ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ಸಾಂಪ್ರದಾಯಿಕ ಸ್ವಾಗತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com