
ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಬೇಜವಾಬ್ದಾರಿಯಿಂದ ಕೇಂದ್ರ ಸಚಿವರು ಮತ್ತು ಸಂಸದರು ಆತಂಕಕ್ಕೀಡಾಗುವಂತೆ ಮಾಡಿತ್ತು. ಆದರೆ ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸಹ ಚಿಂತೆಗೀಡಾಗಿದ್ದಾರೆ.
1 / 14

ಕನಿಕಾ ಕಪೂರ್ ಮಾರ್ಚ್ 9ರಂದು ಲಂಡನ್ ನಿಂದ ಭಾರತಕ್ಕೆ ಮರಳಿದ್ದರು. ವಿದೇಶ ಪ್ರವಾಸವನ್ನು ಕನಿಕಾ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದರು. ಅಲ್ಲದೆ ವಾಪಸಾದ ಆಸುಪಾಸಿನಲ್ಲಿ ಪಂಚತಾರ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
2 / 14

ಕನಿಕಾ ಕಪೂರ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಕೈಹಿಸುಕಿಕೊಳ್ಳುವಂತಾಗಿದೆ.
3 / 14

ಕನಿಕಾ ಕಪೂರ್ ತಂಗಿದ್ದ ಹೊಟೇಲ್ ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಉಳಿದುಕೊಂಡಿದ್ದರಿಂದ ಇದೀಗ ಆಟಗಾರರು ಆಂತಕಕ್ಕೀಡಾಗಿದ್ದಾರೆ.
4 / 14

ಮಾರ್ಚ್ 15ರಂದು ಪಾರ್ಟಿಯೊಂದರಲ್ಲಿ ಕನಿಕಾ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಚತಾರಾ ಹೊಟೇಲ್ ನಲ್ಲಿ 14 ರಿಂದ 16ರವರೆಗೆ ಗಾಯಕಿ ರೂಂ ಬುಕ್ ಮಾಡಿಕೊಂಡಿದ್ದರು.
5 / 14

ಇನ್ನು ಆಫ್ರಿಕಾ ತಂಡವನ್ನು ಆರೋಗ್ಯ ತಪಾಸಣೆಗೆ ಒಳಪಡುವಂತೆ ಸೂಚಿಸಲಾಗಿದೆ.
6 / 14

ಕನಿಕಾ ಕಪೂರ್
7 / 14

ಕನಿಕಾ ಕಪೂರ್
8 / 14

ಕನಿಕಾ ಕಪೂರ್
9 / 14

ಕನಿಕಾ ಕಪೂರ್
10 / 14

ದಕ್ಷಿಣ ಆಫ್ರಿಕಾ ಕ್ರಿಕೆಟಿಗರು
11 / 14

ಕನಿಕಾ ಕಪೂರ್
12 / 14

ಕನಿಕಾ ಕಪೂರ್
13 / 14

ಕನಿಕಾ ಕಪೂರ್
14 / 14
Stay up to date on all the latest ಕ್ರೀಡೆ news