ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಒಂದು ಸಂಜೆ: ಚಿತ್ರಗುಚ್ಛ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ಕರೆದು ಆತಿಥ್ಯ ನೀಡಿದ್ದರು. ಆ ಸಂದರ್ಭದ ಫೋಟೋಗಳು ಇಲ್ಲಿವೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ಕರೆದು ಆತಿಥ್ಯ ನೀಡಿದ್ದರು ಪ್ರಧಾನಿ ಮೋದಿ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ಕರೆದು ಆತಿಥ್ಯ ನೀಡಿದ್ದರು ಪ್ರಧಾನಿ ಮೋದಿ
Updated on
ನೀರಜ್ ಚೋಪ್ರಾ ಅವರ ಜಾವೆಲಿನ್ ಎಸೆತದ ಕೋಲನ್ನು ಪರಿಶೀಲಿಸಿದ ಪ್ರಧಾನಿ
ನೀರಜ್ ಚೋಪ್ರಾ ಅವರ ಜಾವೆಲಿನ್ ಎಸೆತದ ಕೋಲನ್ನು ಪರಿಶೀಲಿಸಿದ ಪ್ರಧಾನಿ
ನೀರಜ್ ಚೋಪ್ರಾ ಜೊತೆ ಸೆಲ್ಫಿ
ನೀರಜ್ ಚೋಪ್ರಾ ಜೊತೆ ಸೆಲ್ಫಿ
ಮಹಿಳಾ ಹಾಕಿ ತಂಡದೊಂದಿಗೆ
ಮಹಿಳಾ ಹಾಕಿ ತಂಡದೊಂದಿಗೆ
ಕ್ರೀಡಾಪಟುಗಳೊಂದಿಗೆ
ಕ್ರೀಡಾಪಟುಗಳೊಂದಿಗೆ
ಭಾರತದ ಪುರುಷರ ಹಾಕಿ ತಂಡದೊಂದಿಗೆ
ಭಾರತದ ಪುರುಷರ ಹಾಕಿ ತಂಡದೊಂದಿಗೆ
ಭಜರಂಗ್ ಪುನಿಯಾ ಜೊತೆ
ಭಜರಂಗ್ ಪುನಿಯಾ ಜೊತೆ
ಪಿ ವಿ ಸಿಂಧುಗೆ ಬ್ಯಾಡ್ಮಿಂಟನ್ ಕೊಡುಗೆ
ಪಿ ವಿ ಸಿಂಧುಗೆ ಬ್ಯಾಡ್ಮಿಂಟನ್ ಕೊಡುಗೆ
ಒಲಿಂಪಿಕ್ ಕ್ರೀಡಾಪಟುವಿನ ಮಾತಿಗೆ ಕಿವಿಯಾದ ಮೋದಿ
ಒಲಿಂಪಿಕ್ ಕ್ರೀಡಾಪಟುವಿನ ಮಾತಿಗೆ ಕಿವಿಯಾದ ಮೋದಿ
ಪಿ ವಿ ಸಿಂಧು ಮತ್ತು ಆಕೆಯ ಕೋಚ್ ಗೆ ಐಸ್ ಕ್ರೀಂ ನೀಡಿ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ
ಪಿ ವಿ ಸಿಂಧು ಮತ್ತು ಆಕೆಯ ಕೋಚ್ ಗೆ ಐಸ್ ಕ್ರೀಂ ನೀಡಿ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ
ಕ್ರೀಡಾಪಟುಗಳು ಸಹಿ ಹಾಕಿದ ಶಾಲನ್ನು ಧರಿಸಿ ಸಂಭ್ರಮಿಸಿದ ಪ್ರಧಾನಿ
ಕ್ರೀಡಾಪಟುಗಳು ಸಹಿ ಹಾಕಿದ ಶಾಲನ್ನು ಧರಿಸಿ ಸಂಭ್ರಮಿಸಿದ ಪ್ರಧಾನಿ
ಲವ್ಲಿನಾ ಬೊರ್ಗೊಹೈನ್ ಜೊತೆ
ಲವ್ಲಿನಾ ಬೊರ್ಗೊಹೈನ್ ಜೊತೆ
ಪಿ ವಿ ಸಿಂಧುಗೆ ರಾಕೆಟ್ ಉಡುಗೊರೆ
ಪಿ ವಿ ಸಿಂಧುಗೆ ರಾಕೆಟ್ ಉಡುಗೊರೆ
ಭಜರಂಗ್ ಪುನಿಯಾ
ಭಜರಂಗ್ ಪುನಿಯಾ
ಮೀರಾಬಾಯಿ ಚಾನು
ಮೀರಾಬಾಯಿ ಚಾನು
ರವಿ ಕುಮಾರ್ ದಹಿಯಾ
ರವಿ ಕುಮಾರ್ ದಹಿಯಾ
ತಮ್ಮ ಸಹಿಯ ಶಾಲನ್ನು ಪ್ರಧಾನಿಗೆ ಖುಷಿಯಿಂದ ನೀಡುತ್ತಿರುವ ಕ್ರೀಡಾಪಟುಗಳು
ತಮ್ಮ ಸಹಿಯ ಶಾಲನ್ನು ಪ್ರಧಾನಿಗೆ ಖುಷಿಯಿಂದ ನೀಡುತ್ತಿರುವ ಕ್ರೀಡಾಪಟುಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com