ಮಂಡ್ಯ: ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ; ಕೊನೆಕ್ಷಣದಲ್ಲಿ ರದ್ದು ಮಾಡಿದ ಸುಮಲತಾ!

ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಮನೆಗಳಿಗೆ ನೀಡಬೇಕಾಗಿದ್ದ ಭೇಟಿಯನ್ನು ಸಂಸದೆ ಸುಮಲತಾ ಅಂಬರೀಷ್ ಕೊನ ಗಳಿಗೆಯಲ್ಲಿ ...

Published: 24th June 2019 12:00 PM  |   Last Updated: 24th June 2019 10:16 AM   |  A+A-


Sumalatha

ಸುಮಲತಾ ಅಂಬರೀಷ್

Posted By : SD SD
Source : The New Indian Express
ಬೆಂಗಳೂರು: ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಮನೆಗಳಿಗೆ ನೀಡಬೇಕಾಗಿದ್ದ ಭೇಟಿಯನ್ನು ಸಂಸದೆ ಸುಮಲತಾ ಅಂಬರೀಷ್ ಕೊನ ಗಳಿಗೆಯಲ್ಲಿ ರದ್ಧುಪಡಿಸಿದ್ದಾರೆ.

ನಾಗಮಂಗಲದ ಹೇತೋಗನಹಳ್ಳಿ ಹಾಗೂ ಕೆ.ಆರ್.ಪೇಟೆಯ ಆಘಲಯ ಹಾಗೂ ದೊಡ್ಡತರಹಳ್ಳಿ ಗ್ರಾಮಕ್ಕೆ  ಸುಮಲತಾ ಬರುತ್ತಾರೆ  ಮೃತ ರೈತರ ಕುಟುಂಬಕ್ಕೆ ಸಾಂತ್ವನ‌ ಮತ್ತು ಆರ್ಥಿಕ ನೆರವು ಸಿಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು. 

ಜೊತೆಗೆ ಸುಮಲತಾ ಗ್ರಾಮಕ್ಕೆ ಬರುತ್ತಾರೆಂದು ಸಮಸ್ಯೆ ಹೇಳಿಕೊಳ್ಳಲು ಕಾದು ಕುಳಿತ್ತಿದ್ರು. ಕಡೆಗೆ ಸುಮಲತಾ ಬರುವುದಿಲ್ಲವೆಂದು ತಿಳಿದು ನಿರಾಶೆಗೊಂಡರು.
ಅನಾರೋಗ್ಯ ಕಾರಣದಿಂದ ಅದನ್ನ ಮಂಡ್ಯ ಭೇಟಿ ರದ್ಧು ಮಾಡಿದ್ದು ಮತ್ತೆ ಯಾವಾಗ ಮಂಡ್ಯಕ್ಕೆ ಭೇಟಿ ಮಾಡಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
Stay up to date on all the latest ರಾಜಕೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp