Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Amid Political Developments Congress Leader Siddaramaiah Back To Karnataka

ದಿಢೀರ್ ರಾಜಕೀಯ ಬೆಳವಣಿಗೆ ಹಿನ್ನಲೆ; ವಿದೇಶಿ ಪ್ರವಾಸದಿಂದ ಮೂರೇ ದಿನಕ್ಕೆ ಸಿದ್ದರಾಮಯ್ಯ ವಾಪಸ್‌‌!

Virat Kohli engineered Anil Kumble

ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಕೆಳಗಿಳಿಸೋಕೆ ಕ್ಯಾಪ್ಟನ್ ಕೊಹ್ಲಿ ಹೆಣೆದಿದ್ದ ಸಂಚು ಬಯಲು!

State poll results a warning ahead of 2019 elections says Anna Hazare

ಪಂಚ ರಾಜ್ಯ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಅಣ್ಣಾ ಹಜಾರೆ

New Twist in Ranjita Rape Murder case, Main Accused Arrested in Davanagere

ದಾವಣಗೆರೆ ಹತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್; ಪರಿಚಯಸ್ಥನಿಂದಲೇ ಕೃತ್ಯ, ಸತ್ತವಳ ಮೇಲೆಯೇ ಕಾಮಾಂಧನ ಕ್ರೌರ್ಯ

Poll jolt: PM Modi may go all out to woo farmers

ಪಂಚ ರಾಜ್ಯಗಳ ಸೋಲಿನ ನಂತರ ದೇಶದ ರೈತರಿಗೆ ಭರ್ಜರಿ ಗಿಫ್ಟ್ ನೀಡಲು ಮೋದಿ ಚಿಂತನೆ

Kamal Nath meets MP guv with list of 121 MLAs, stakes claim to form government

ಮಧ್ಯ ಪ್ರದೇಶ: 121 ಶಾಸಕರ ಪಟ್ಟಿಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದ ಕಮಲ್ ನಾಥ್

Will try to uphold RBI

ಆರ್ ಬಿಐ ಸ್ವಾಯತ್ತತೆ, ವಿಶ್ವಾಸಾರ್ಹತೆ ಎತ್ತಿ ಹಿಡಿಯಲು ಯತ್ನಿಸುವೆ: ಶಕ್ತಿಕಾಂತ್‌ ದಾಸ್

Shivaraj singh chouhan,

10 ದಿನಗಳೊಳಗೆ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಬೇಕು- ಚೌಹ್ಹಾಣ್ ಎಚ್ಚರಿಕೆ

judge Sudip Ranjan Sen

ಭಾರತವನ್ನು ಸ್ವಾತಂತ್ರ್ಯ ನಂತರದ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು- ಮೇಘಾಲಯ ಹೈಕೋರ್ಟ್ ನ್ಯಾಯಾಧೀಶರು

ಸಂಗ್ರಹ ಚಿತ್ರ

ತಮಿಳುನಾಡಿಗೆ ಹಿನ್ನಡೆ: ಮೇಕೆದಾಟು ಯೋಜನೆ ತಡೆಗೆ 'ಸುಪ್ರೀಂ' ನಕಾರ

Navjot singh sidhu

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು, ದೇಶದ ಚಿತ್ರಣ, ಭವಿಷ್ಯ ಬದಲಾವಣೆ- ಸಿಧು

New norm: Father’s name not mandatory for issuing PAN cards

ಹೊಸ ನಿಯಮ: ಪ್ಯಾನ್ ಕಾರ್ಡ್ ಪಡೆಯಲು ತಂದೆ ಹೆಸರು ಕಡ್ಡಾಯವಲ್ಲ

MJ Akbar-Tarun Tejpal

ಲೈಂಗಿಕ ದೌರ್ಜನ್ಯ ಆರೋಪ: ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದಿಂದ ಅಕ್ಬರ್, ತೇಜ್ಪಾಲ್ ಅಮಾನತು

ಮುಖಪುಟ >> ರಾಜಕೀಯ

35,000 ಕೋಟಿ ಭ್ರಷ್ಠಾಚಾರ: ಕಾಂಗ್ರೆಸ್-ಬಿಜೆಪಿ ನಡುವೆ ಕೆಸರೆರಚಾಟ

Siddaramaiah and Yeddyurappa

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ

ಬೆಂಗಳೂರು/ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಅಧಿಕಾರದಲ್ಲಿದ್ದಾಗ 35,000 ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆಸಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ರಾಜ್ಯದ ಜನರನ್ನು ತಪ್ಪುದಾರಿಗೆ ಎಳೆಯಲು ಪ್ರತಿಪಕ್ಷ ಬಿಜೆಪಿ ಮಾಡಿರ್ತುವ ಪಿತೂರಿ ಎದೆಂದು ಅವರು ಹೇಳಿದ್ದಾರೆ. ಕಮಲ ಪಾಳಯವು ಸಿದ್ದರಾಮಯ್ಯ ಅಕ್ರಮ ವ್ಯವಘಾರವನ್ನು ಗೃಹ ಸಮಿತಿಯಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದೆ.

ಬಿಜೆಪಿ ಶಾಸಕ ಆರ್.ಅಶೋಕ್ ನೇತೃತ್ವದ ಸಾರ್ವಜನಿಕ ಖಾತೆಗಳ ಸಮಿತಿಗೆ ಸಿಎಜಿ ವರದಿ ಇನ್ನೂ ಸೇರಿಲ್ಲ, ಹಾಗಿರುವಾಗ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡುತ್ತಿದ್ದಾರೆ.ಈ ಮೂಲಕ ಅವರು ರಾಜಕೀಯ ಲಾಭ ಪಡೆಯಲು ಬಯಸಿದ್ದಾರೆ ಎಂದು  ಸಿದ್ದರಾಮಯ್ಯ ಮೈಸೂರಿನಲ್ಲಿ ವರದಿಗಾರರಿಗೆ ವಿವರಿಸಿದ್ದಾರೆ. 2016-17ರ ಅವಧಿಯಲ್ಲಿ ಬಜೆಟ್ ವೆಚ್ಚ ಮತ್ತು ರಶೀದಿಗಳಲ್ಲಿ 35,000 ಕೋಟಿ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದು ಸಿಎಜಿ ಎತ್ತಿರುವ ಪ್ರಶ್ನೆಗಳನ್ನು ಇದಕ್ಕೆ ಆಧಾರವಾಗಿ ಹೇಳುತ್ತಿದೆ.

"2010-11, 2012-13ರ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬಜೆಟ್ ವೆಚ್ಚ  22,187 ಕೋಟಿ ರೂ. ಮತ್ತು 38,413 ಕೋಟಿ ರೂ. ಆಗಿದ್ದು ವಾಸ್ತವದಲ್ಲಿ ಕಾಂಗ್ರೆಸ್ ಅಧಿಉಕಾರಾವಧಿಯಲ್ಲಿ ಈ ವೆಚ್ಚತಗ್ಗಿದೆ.ಮತ್ತು ಇದರಲ್ಲಿ ಯಾವುದೇ ಹಣ ದುರ್ಬಳಕೆ ಆಗಿಲ್ಲ.ಬಿಜೆಪಿ ರಾಜಕೀಯ ಕಾರಣಗಳಿಗಾಗಿ ಸಮಸ್ಯೆಯನ್ನು ಸೃಷ್ಟಿಸುತ್ತಿದೆ." ಅವರು ಹೇಳಿದ್ದಾರೆ.

ಬಿಜೆಪಿ ಎಂಎಲ್ಎ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಿಎಜಿ ವರದಿ ಇನ್ನೂ ತಲುಪದಿದ್ದರೂ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಬಿಜೆಪಿಯ ಉಪಾಧ್ಯಕ್ಷ ವಿ. ಸುದರ್ಶನ್ ಹೇಳಿರುವುದಕ್ಕೆ ಸಿದ್ದರಾಮಯ್ಯ ಟೀಕೆ ವ್ಯಕ್ತಪಡಿಸಿದ್ದಾರೆ. ತನ್ನ ವೈಯುಕ್ತಿಕ ಇಮೇಜ್ ಹಾಳುಮಾಡಲು ಇದೊಂದು ತಂತ್ರ ಎಂದು ಅವರು ಊರಿದ್ದಾರೆ.

"ಇದು ತುಂಬಾ ಗಂಭೀರ ವಿಷಯವಾಗಿದ್ದು, ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಈ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಿದೆ"  ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಎಂಎಲ್ಎ ಸಿ.ಟಿ. ರವಿ ಬೆಂಗಳೂರಿನಲ್ಲಿ ವರದಿಗಾರರಿಗೆ ತಿಳಿಸಿದರು. ಬಿಜೆಪಿಯು 36-ಪುಟಗಳ ಪುಸ್ತಕವನ್ನು ಪ್ರಕಟಿಸಿದೆ, ಇದು ಜಲ  ಸಂಪನ್ಮೂಲಗಳ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ಗೃಹ ಸಾರಿಗೆ ಮತ್ತು ಇತರ ಇಲಾಖೆಗಳಲ್ಲಿ ಸಿಎಜಿ ಸೂಚಿಸಿರುವ ಹಲವಾರು ಅಕ್ರಮಗಳ ಬಗ್ಗೆ ಉಲ್ಲೇಖಿಸಿದೆ.

ಮುಖ್ಯಮಂತ್ರಿ ಆಗಿಲ್ಲದ್ದಕ್ಕೆ ಬಿಎಸ್ ವೈ ಹತಾಶೆ

ಲೋಕಸಭೆ ಚುನಾವಣೆಗೆ ಮುನ್ನ  ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಬಯಸುತ್ತಾರೆ ಮತ್ತು ಇದಕ್ಕಾಗಿ ಶಾಸಕರನ್ನು  ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.ಇದರಲ್ಲಿ  ಯಡಿಯೂರಪ್ಪ ಅವರು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು ಮತ್ತು ಸಮ್ಮಿಶ್ರ ಸರ್ಕಾರವು ಸ್ಥಿರವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮಿಜೋರಾಮ್ ಹಾಗೂ ತೆಲಂಗಾಣದಲ್ಲಿ ತೀವ್ರ ಸ್ಪರ್ಧೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಈ ವಿಧಾನಸಭೆ ಚುನಾವಣೆ ಫಲಿತಾಂಶಗಳು ಮಹತ್ತರವಾದ ಪರಿಣಾಮ ಬೀರುತ್ತವೆ. ಎಂದೂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Siddaramaiah, BJP, congress, ಸಿದ್ದರಾಮಯ್ಯ, ಬಿಜೆಪಿ, ಕಾಂಗ್ರೆಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS