Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Karnataka

ಕುಸಿದು ಬಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ; ಗೇಮ್ ಆಫ್ ಕರ್ಮಾ ಎಂದ ಬಿಜೆಪಿ

H D Kumaraswamy loses trust vote, JD (S)-Congress coalition government falls in Karnataka

ವಿಶ್ವಾಸಮತದಲ್ಲಿ ಕುಮಾರಸ್ವಾಮಿಗೆ ಸೋಲು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ

"Could Win Afghanistan War In A Week, Just Don

ಒಂದೇ ವಾರದಲ್ಲಿ ಆಫ್ಘನ್ ವಾರ್ ಮುಕ್ತಾಯ ಮಾಡಬಲ್ಲೇ, ಆದರೆ 10 ಮಿಲಿಯನ್ ಅಮಾಯಕರ ಕೊಲ್ಲಲು ಇಷ್ಟವಿಲ್ಲ: ಟ್ರಂಪ್

Speaker Ramesh Kumar reserves decision over rebel MLA

ಅತೃಪ್ತ ಶಾಸಕರ ಅನರ್ಹತೆ: ತೀರ್ಪು ಕಾಯ್ದಿರಿಸಿದ ಸ್ಪೀಕರ್

Internal conflict in MP Congress, don

ಕರ್ನಾಟಕದ ಮಾದರಿಯಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ನಲ್ಲೂ ಭಿನ್ನಮತ: ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ- ಶಿವರಾಜ್ ಸಿಂಗ್

Virat Kohli retains number one spot in ICC Test Rankings

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್: ಅಗ್ರಪಟ್ಟ ಕಾಯ್ದುಕೊಂಡ ವಿರಾಟ್ ಕೊಹ್ಲಿ

3 Metro lines in Kochi, Nagpur,Delhi targeted for commissioning in next 100 days

ನೂರು ದಿನಗಳಲ್ಲಿ ಮೂರು ಮೆಟ್ರೋ ಲೈನ್ ಗಳ ಕಾರ್ಯಾರಂಭದ ಗುರಿ

Bill to amend POCSO Act with death penalty for child rape introduced in RS

ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸುವ ಮಸೂದೆ(ತಿದ್ದುಪಡಿ) ರಾಜ್ಯಸಭೆಯಲ್ಲಿ ಮಂಡನೆ

Prohibitory orders across Bengaluru for two days after Congress, BJP supporters clash

ಬೆಂಗಳೂರಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ: ಅಲೋಕ್ ಕುಮಾರ್

PM Modi With Child

ಸಂಸತ್ತಿನಲ್ಲಿ ಪ್ರಧಾನಿ ಭೇಟಿಯಾದ 'ವಿಶೇಷ ಅತಿಥಿ': ಮಗುವಿನಂತೆ ಆನಂದಿಸಿದ ಮೋದಿ!

Shubhman Gill disappointed to not be included for Windies tour

ವಿಂಡೀಸ್ ಪ್ರವಾಸ: ತಂಡದಲ್ಲಿ ಸ್ಥಾನ ಸಿಗದಕ್ಕೆ ಶುಭ್ ಮನ್ ಗಿಲ್ ಬೇಸರ

Assam NRC: SC extends deadline to August 31, rejects pleas for 20 per cent sample re-verification

ಅಸ್ಸಾಂ ಎನ್ಆರ್ ಸಿ: ಆಗಸ್ಟ್ 31ರ ವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

In a first, Andhra Pradesh Government reserves 75 per cent private jobs for locals

ಸ್ಥಳೀಯರಿಗೇ ಶೇ.75ರಷ್ಟು ಉದ್ಯೋಗ ಮೀಸಲು; ಆಂಧ್ರ ಪ್ರದೇಶ ಸರ್ಕಾರದ ಕ್ರಾಂತಿಕಾರಿ ನಡೆ!

ಮುಖಪುಟ >> ರಾಜಕೀಯ

ಬಂಡಾಯ ಶಾಸಕರನ್ನು ಸಭೆಗೆ ಕರೆದಿದ್ದ ಸ್ಪೀಕರ್ ರಮೇಶ್ ಕುಮಾರ್ ಸ್ವತಃ ಗೈರು

Speaker Ramesh Kumar

ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಉಮೇಶ್ ಜಾಧವ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಬಿ ನಾಗೇಂದ್ರ ನಾಲ್ವರು ಬಂಡಾಯ ಶಾಸಕರು ತಮ್ಮನ್ನು ಖುದ್ದಾಗಿ ಭೇಟಿ ಮಾಡಬೇಕು ಎಂದು ನಿನ್ನೆ ಗಡುವು ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್ ಸ್ವತಃ ಸಭೆಗೆ ಗೈರಾಗಿದ್ದರು.

ಬಂಡಾಯ ಶಾಸಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ರಾಜೀನಾಮೆಯನ್ನು ಪ್ರಶ್ನಿಸಿ ಸ್ಪೀಕರ್ ಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಈ ನಾಲ್ವರು ಶಾಸಕರಿಗೆ ಸಮ್ಮನ್ಸ್ ಜಾರಿ ಮಾಡಲಾಗಿತ್ತು.

ಮಾರ್ಚ್ 7ರಂದು ಸ್ಪೀಕರ್ ನೊಟೀಸ್ ಜಾರಿ ಮಾಡಿದ್ದರು. ಉಮೇಶ್ ಜಾಧವ್ ಅವರು ಮಾರ್ಚ್ 4ರಂದು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾರ್ಚ್ 6ರಂದು ಬಿಜೆಪಿಗೆ ಸೇರಿದ್ದರು. ಆದರೆ ಅವರನ್ನು ಅನರ್ಹಗೊಳಿಸುವಂತೆ ಕೋರಿ ಫೆಬ್ರವರಿ 11ರಂದು ಅರ್ಜಿ ಸಲ್ಲಿಸಲಾಗಿತ್ತು.

ಉಮೇಶ್ ಜಾಧವ್ ಅವರು ನಿನ್ನೆ ಲಿಖಿತ ಹೇಳಿಕೆಯೊಂದಿಗೆ ಸ್ಪೀಕರ್ ಕಚೇರಿಗೆ ಹಾಜರಾಗಿದ್ದರು. ಆದರೆ ಅವರು ಗೈರಾಗಿದ್ದರಿಂದ ಅವರ ಕಾರ್ಯದರ್ಶಿಯವರಿಗೆ ನೀಡಲು ಹೇಳಲಾಯಿತು.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Umesh Jadav, Notice, Speaker Ramesh Kumar, Politics, ಉಮೇಶ್ ಜಾಧವ್, ಸ್ಪೀಕರ್ ರಮೇಶ್ ಕುಮಾರ್, ನೊಟೀಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS