13 ತಿಂಗಳಿಂದ ಕೊರೋನಾ ಸೋಂಕು ನಿಯಂತ್ರಿಸಲು ಸರ್ಕಾರ ವಿಫಲ, ಜನರ ಜೀವದ ಜೊತೆ ಚೆಲ್ಲಾಟ: ಡಿಕೆ ಶಿವಕುಮಾರ್
ಸರ್ಕಾರ- ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇಲ್ಲ: ಡಿಕೆ ಸುರೇಶ್
ಉಪ ಚುನಾವಣೆ: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ, ನೀರಸ ಮತದಾನ
ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಜೆಪಿಯಿಂದ ಮಲ್ಲಿಕಾರ್ಜುನ ಖೂಬಾ ಉಚ್ಚಾಟನೆ
'ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಮೊದಲಲ್ಲ: ಕಾಂಗ್ರೆಸ್ ಹಿಂದೆಯೂ ದೇಶದ ಪರವಾಗಿ ನಿಂತಿಲ್ಲ'
ಉಪ ಚುನಾವಣೆ: ಬೆಳಗ್ಗೆ 11 ಗಂಟೆ ವೇಳೆಗೆ ಬೆಳಗಾವಿ ಶೇ.12.29, ಮಸ್ಕಿ ಶೇ.19.30, ಬಸವಕಲ್ಯಾಣ ಶೇ.19.40ರಷ್ಟು ಮತದಾನ
ಸಿಎಂ ಯಡಿಯೂರಪ್ಪಗೆ ಕೊರೋನಾ ಸೋಂಕು: ನಾಳೆ ಕರೆದಿದ್ದ ಸರ್ವಪಕ್ಷ ಸಭೆ ರದ್ದು
ಮಂಗಳಾ ಅಂಗಡಿ ಗೆದ್ದಿದ್ದೇ ಆದರೆ, ಅಭಿವೃದ್ಧಿಗೆ ಅನುದಾನ: ಸಿಎಂ ಯಡಿಯೂರಪ್ಪ ಭರವಸೆ
ಬೆಳಗಾವಿ: ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಕಾಂಗ್ರೆಸ್ ಸೇರ್ಪಡೆ
ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ಸಾರಿಗೆ ಇಲಾಖೆಯಿಂದ ಹಲವು ರೀತಿಯ ಪರ್ಯಾಯ ವ್ಯವಸ್ಥೆ: ಲಕ್ಷ್ಮಣ ಸವದಿ
60 ದಿನ ಹಿಂದೇನೇ ನೊಟೀಸ್ ಕೊಟ್ಟಿದ್ದರೂ ಪಕ್ಷದಿಂದ ನನ್ನ ಮೇಲೆ ಕ್ರಮ ಜರುಗಿಸಲಾಗಲಿಲ್ಲ: ಯತ್ನಾಳ್
ನಾನು ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿಲ್ಲ; ಕಟ್ಟು ಕಥೆ ಕಟ್ಟುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ: ಕೆ.ಎಸ್. ಈಶ್ವರಪ್ಪ
ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಎಫೆಕ್ಟ್: ಯಡಿಯೂರಪ್ಪಗೆ ಸಿಗದ ಚಾಪರ್; ರಸ್ತೆ ಪ್ರಯಾಣದಿಂದ ಬಳಲಿದ ಸಿಎಂ!
ಉಪಚುನಾವಣೆ: ಕಾರ್ಯಕರ್ತರ ಮನೋಸ್ಥೈರ್ಯ ಹೆಚ್ಚಿಸಲು ಮೋದಿ ಭಾಷಣದ ಟಾನಿಕ್!
ಸಚಿವ ಈಶ್ವರಪ್ಪ ಸುದ್ದಿಗೋಷ್ಠಿ: ಬಿಎಸ್'ವೈ ಆಪ್ತರು, ಕಮಲ ಪಾಳಯದಲ್ಲಿ ಶುರುವಾಯ್ತು ಕಳವಳ!
ಬಿಜೆಪಿ ದೇಶಕ್ಕೊಂದು ಅಸ್ಮಿತೆ ಕೊಟ್ಟ ಪಕ್ಷ: ಸಿ.ಟಿ.ರವಿ
ಕರೋನಾ ಬಂದಾಗ ಈಜುಕೊಳದಲ್ಲಿ ಮೋಜು: ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಮುಳುಗಿದ್ದರ ಪರಿಣಾಮವಿದು!
ಬೆಳಗಾವಿಯಲ್ಲಿ ಜಾರಕಿಹೊಳಿ 'ಸಹೋದರರ ಸವಾಲ್': ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿ ಪಾಳೇಯ ಸೇರಿದ ಲಖನ್!
ಉರಿ ಬಿಸಿಲಿನ ನಡುವೆಯೇ ಮಸ್ಕಿಯಲ್ಲಿ ಕಾವೇರಿದೆ ಉಪ-ಚುನಾವಣಾ ಪ್ರಚಾರ!
ಅನಂತಕುಮಾರ ಹೆಗಡೆ ಇದ್ದರೇನು? ಸತ್ತರೇನು? ಮಾಜಿ ಸಚಿವರ ವಿವಾದಾತ್ಮಕ ಹೇಳಿಕೆ!
ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಏಕೈಕ ಪಕ್ಷ ಬಿಜೆಪಿ: ತೇಜಸ್ವಿ ಸೂರ್ಯ
ಸುಳ್ಳು ಹೇಳಿಕೊಂಡು ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಓಡಿಸುವ ಕಾಲ ದೂರವೇನಿಲ್ಲ: ಮಲ್ಲಿಕಾರ್ಜುನ ಖರ್ಗೆ
ವಿಚಾರಣೆಯಿಂದ ರಮೇಶ್ 'ಜಾರಿಕೊಳ್ಳಲು' ಕೊರೋನಾ ಹೆಸರಿನ ನೆಪವೇ?: ಕಾಂಗ್ರೆಸ್ ಲೇವಡಿ
'ಸಿಎಂ ಆಗುವ ಕನಸಿಗೆ ತೊಡಕಾಗಿರುವ ಡಿಕೆಶಿ ಮಣಿಸಲು ಸಿದ್ದರಾಮಯ್ಯ ಅವರಿಗೆ ಇದೊಂದು ಸದಾವಕಾಶ'
ಯೂತ್ ಕಾಂಗ್ರೆಸ್ ಭಿನ್ನಮತಕ್ಕೆ ಡಿಕೆಶಿ ತಂತ್ರ: ರಕ್ಷಾ ರಾಮಯ್ಯಗೆ ಮಸ್ಕಿ, ನಲಪಾಡ್ ಗೆ ಬಸವ ಕಲ್ಯಾಣ ಉಸ್ತುವಾರಿ
ಸಿಡಿ ಪ್ರಕರಣ ಸಂತ್ರಸ್ತೆಗೆ ಕಿರುಕುಳ, ಆರೋಪಿಗೆ ರಾಜ ಮರ್ಯಾದೆ: ಕಾಂಗ್ರೆಸ್
'ಧೃತರಾಷ್ಟ್ರ ಪ್ರೇಮದಲ್ಲಿ ಬಿಎಸ್ವೈ: ವಿಜಯೇಂದ್ರ ನಿರ್ದೇಶನದಂತೆ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ'
ಹೈಕಮಾಂಡ್ ಗೆ ಪತ್ರ: ಮುಖಕೊಟ್ಟು ಮಾತನಾಡನಾಡದ ಬಿಎಸ್ ವೈ-ಈಶ್ವರಪ್ಪ; ಪ್ರತಿಕ್ರಿಯಿಸಲು ಸಿಎಂ ನಕಾರ
ಯಡಿಯೂರಪ್ಪ ರಾಜ್ಯದ ಕಣ್ಮಣಿ ಎಂದು ಹೊಗಳಿದ ಈಶ್ವರಪ್ಪ: ಡ್ಯಾಮೇಜ್ ಕಂಟ್ರೋಲ್ ಗೆ ಸರ್ಕಸ್!
ಸಿಡಿ ಇಟ್ಟುಕೊಂಡು ಯಡಿಯೂರಪ್ಪನವರಿಗೆ ಬೆದರಿಕೆ ಹಾಕಿ ಮುರುಗೇಶ್ ನಿರಾಣಿ ಸಚಿವರಾಗಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್
ನಾಳೆ ಬಿಜೆಪಿ ಸ್ಥಾಪನಾ ದಿನ: ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ