ಕನ್ನಡ ಸಾಹಿತ್ಯ ಪರಿಷತ್ತು: ಈವರೆಗಿನ ಅಧ್ಯಕ್ಷರ ಪಟ್ಟಿ

ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ನೇ ಇಸವಿಯಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಸ್ಥಾಪನೆಯಾಯಿತು. ಆಗ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿಸಲಾಯಿತು. ಸ್ಥಾಪನೆ ಆದಾಗಿನಿಂದ ಈಗಿನವರೆಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಪಟ್ಟಿ ಹೀಗಿದೆ:

  •     ಶ್ರೀ ಎಚ್. ವಿ. ನಂಜುಂಡಯ್ಯ – ೧೯೧೫-೧೯೨೦
  •     ಸರ್. ಎಂ. ಕಾಂತರಾಜ ಅರಸ್ – ೧೯೨೦-೧೯೨೩
  •     ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ – ೧೯೨೪ – ೧೯೪೦
  •     ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ – ೧೯೪೦-೧೯೪೦
  •     ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ – ೧೯೪೧-೧೯೪೬
  •     ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ – ೮-೬-೧೯೪೭ ರಿಂದ ೨೯-೧೨-೧೯೪೭
  •     ಶ್ರೀ ತಿರುಮಲೆ ತಾತಾಚಾರ್ಯ ಶರ್ಮ – ೨೯-೧೨-೧೯೪೭ ರಿಂದ ೬-೩-೧೯೪೯
  •     ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ – ೬-೩-೧೯೪೯ ರಿಂದ ೧೭-೧೨-೧೯೫೦
  •     ಶ್ರೀ ಎಂ. ಆರ್. ಶ್ರೀನಿವಾಸ ಮೂರ್ತಿ – ೧೭-೧೨-೧೯೫೦ ರಿಂದ ೧೬-೯-೧೯೫೩
  •     ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ – ೩೦-೯-೧೯೫೩ ರಿಂದ ೯-೫-೧೯೫೪
  •     ಪ್ರೊ. ಎ. ಎನ್. ಮೂರ್ತಿ ರಾವ್ ೯-೫-೧೯೫೪ ರಿಂದ೧೭-೫-೧೯೫೬
  •     ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ – ೧೭-೫-೧೯೫೬ ರಿಂದ ೨೫-೧೦-೧೯೬೪
  •     ಪ್ರೊ. ಜಿ. ವೆಂಕಟಸುಬ್ಬಯ್ಯ – ೨೫-೧೦-೧೯೬೪ ರಿಂದ ೧೧-೬-೧೯೬೯
  •     ಶ್ರೀ ಜಿ. ನಾರಾಯಣ – ೧೧-೬-೧೯೬೯ ರಿಂದ ೨೩-೭-೧೯೭೮
  •     ಡಾ. ಹಂಪ ನಾಗರಾಜಯ್ಯ – ೨೩-೭-೧೯೭೮ ರಿಂದ ೧೯-೨-೧೯೮೬
  •     ಹೆಚ್. ಬಿ. ಜ್ವಾಲನಯ್ಯ – ೧೯-೨-೧೯೮೬ ರಿಂದ ೧-೧೧-೧೯೮
  •     ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ – ೭ ೨-೨-೧೯೮೯ ರಿಂದ ೧೪-೫-೧೯೯೨
  •     ಶ್ರೀ ಗೊ. ರು. ಚನ್ನಬಸಪ್ಪ – ೧೪-೫-೧೯೯೨ ರಿಂದ ೨೨-೬-೧೯೯೫
  •     ಡಾ. ಸಾ. ಶಿ. ಮರುಳಯ್ಯ – ೨೨-೬-೧೯೯೫ ರಿಂದ ೧೦-೭-೧೯೯೮
  •     ಶ್ರೀ ಎನ್. ಬಸವಾರಾಧ್ಯ – ೧೦-೭-೧೯೯೮ ರಿಂದ ೧೧-೭-೨೦೦೧
  •     ಶ್ರೀ ಹರಿಕೃಷ್ಣ ಪುನರೂರು – ೧೧-೭-೨೦೦೧ ರಿಂದ ೨-೧೧-೨೦೦೪
  •     ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) – ೨-೧೧-೨೦೦೪ ರಿಂದ ೩೦-೪-೨೦೦೮
  •     ಡಾ. ನಲ್ಲೂರು ಪ್ರಸಾದ್ ಆರ್. ಕೆ – ೨೭-೮-೨೦೦೮ ರಿಂದ ೨೭-೨-೨೦೧೨
  •     ಶ್ರೀ ಪುಂಡಲೀಕ ಹಾಲಂಬಿ – ೦೩-೦೫-೨೦೧೨ ರಿಂದ ಈಗಿನವರೆಗೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com