ಚಂದ್ರಯಾನ-2: ಮಹತ್ವದ ಪ್ರಕ್ರಿಯೆ ಯಶಸ್ವಿ-ಇಸ್ರೋ ಘೋಷಣೆ

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ(ಇಸ್ರೊ)ಚಂದ್ರಯಾನ-2 ಚಂದ್ರನಿಗೆ ಮತ್ತೊಂದು ಹಂತ ಹತ್ತಿರಕ್ಕೆ ಸಾಗಿದೆ. 
ಚಂದ್ರಯಾನ-2
ಚಂದ್ರಯಾನ-2

ಭಾರತೀಯಅಂತರಿಕ್ಷಸಂಶೋಧನಾಸಂಸ್ಥೆಯ(ಇಸ್ರೊ)ಚಂದ್ರಯಾನ-2ಚಂದ್ರನಿಗೆಮತ್ತೊಂದುಹಂತಹತ್ತಿರಕ್ಕೆ ಸಾಗಿದೆ. ಬಾಹ್ಯಾಕಾಶ ನೌಕೆ ಭೂಕಕ್ಷೆಯನ್ನು ಯಶಸ್ವಿಯಾಗಿ ಬಿಟ್ಟಿರುವ ಬಗ್ಗೆ ಆ.14 ರಂದು ಇಸ್ರೋ ಮಾಹಿತಿ ನೀಡಿದ್ದು, ಚಂದ್ರಯಾನ-2 ಟ್ರಾನ್ಸ್ ಲೂನಾರ್ ಇಂಜೆಕ್ಷನ್(ಟಿಎಲ್ಐ)ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದೆ.  

ಟ್ರಾನ್ಸ್ಲೂನಾರ್ ಇಂಜೆಕ್ಷನ್(ಟಿಎಲ್ಐ)ಭೂಮಿಯ ಕಕ್ಷೆಯನ್ನು ಬಿಟ್ಟು ಚಂದ್ರನ ಕಕ್ಷೆಯತ್ತ ಸಾಗುವ ಪ್ರಕ್ರಿಯೆಯಾಗಿದ್ದು, ಆ.20 ರಂದು ಬಾಹ್ಯಾಕಾಶ ನೌಕೆ ಚಂದ್ರನನ್ನು ಸಮೀಪಿಸಲಿದೆ. ಸೆ.7 ರಂದು ಅಂತಿಮವಾಗಿ ಚಂದ್ರನ ದಕ್ಷಿಣ ಧ್ರುವವನ್ನು ಪ್ರವೇಶಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com