2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!

2018 ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.

Published: 11th February 2019 12:00 PM  |   Last Updated: 11th February 2019 08:05 AM   |  A+A-


Google, OnePlus shipped all phones with latest Android OS in 2018

2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!

Posted By : SBV SBV
Source : Online Desk
ಗುರುಗ್ರಾಮ: 2018 ರಲ್ಲಿ ಅತ್ಯಾಧುನಿಕ  ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.
 
ಮಾರುಕಟ್ಟೆ ಸಂಶೋಧನೆ ಟೆಕ್ ಎಆರ್ ಸಿ ಪ್ರಕಾರ 2018 ರಲ್ಲಿ ತಯಾರಾದ ತನ್ನೆಲ್ಲಾ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿರುವುದು ಎರಡೇ ಬ್ರಾಂಡ್ ಗಳಾಗಿದ್ದು ಅದು ಗೂಗಲ್ ಮತ್ತು ಒನ್ ಪ್ಲಸ್ ಸಂಸ್ಥೆಗಳಾಗಿವೆ.  ವಿವಿಧ ಸ್ಮಾರ್ಟ್ ಫೋನ್ ಸಂಸ್ಥೆಗಳಿಂದ ಕಳೆದ ವರ್ಷ ಒಟ್ಟು 32 ಸ್ಮಾರ್ಟ್ ಫೋನ್ ಮಾದರಿ (ಮಾಡೆಲ್) ಗಳು ಬಿಡುಗಡೆಯಾಗಿದ್ದು  ಈ ಪೈಕಿ ವಿವೋ ಅತಿ ಹೆಚ್ಚು ಅಂದರೆ 7 ಮಾಡೆಲ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿತ್ತು. ನಂತರದ ಸ್ಥಾನದಲ್ಲಿ 4 ಮಾಡೆಲ್ ಗಳನ್ನು ಪರಿಚಯಿಸಿದ್ದ ನೋಕಿಯಾ ಇತ್ತು.

ಪ್ರಾರಂಭಿಕ ಬೆಲೆಯಾದ 5,000 ರೂಪಾಯಿಗಳಿಗೆ ಲಭ್ಯವಿರುವ ಸ್ಮಾರ್ಟ್ ಫೋನ್  ಗಳಲ್ಲೂ ಅತ್ಯಾಧುನಿಕ ಆಂಡ್ರಾಯ್ಡ್ ಒ.ಎಸ್ ಲಭ್ಯವಿದೆ. 
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp