ಮಾನವ ಸಹಿತ ಚಂದ್ರಯಾನಕ್ಕೆ ನಾಸ ಸಜ್ಜು: ಈ ಬಾರಿಯ ಉದ್ದೇಶವೇನು ಗೊತ್ತೇ?

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸ ಮಾನವ ಸಹಿತ ಚಂದ್ರಯಾನದ ಯೋಜನೆಯನ್ನು ಘೋಷಿಸಿದೆ.
ಮಾನವ ಸಹಿತ ಚಂದ್ರಯಾನಕ್ಕೆ ನಾಸ ಸಜ್ಜು: ಈ ಬಾರಿಯ ಉದ್ದೇಶವೇನು ಗೊತ್ತೇ?
ಮಾನವ ಸಹಿತ ಚಂದ್ರಯಾನಕ್ಕೆ ನಾಸ ಸಜ್ಜು: ಈ ಬಾರಿಯ ಉದ್ದೇಶವೇನು ಗೊತ್ತೇ?
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸ ಮಾನವ ಸಹಿತ ಚಂದ್ರಯಾನದ ಯೋಜನೆಯನ್ನು ಘೋಷಿಸಿದೆ. ಮಾನವ ಚಂದ್ರನ ಮೇಲೆ ಸುದೀರ್ಘಾವಧಿ ಇರುವ ಯೋಜನೆ ನಾಸಾದಾಗಿದ್ದು, ಮಂಗಳ ಗ್ರಹಕ್ಕೆ ತೆರಳುವ ಗಗನ ಯಾತ್ರಿಗಳು ಚಂದ್ರನ ಮೇಲೆ ಇಳಿದು ನಂತರ ಪ್ರಯಾಣ ಮುಂದುವರೆಸಲಿದ್ದಾರೆ.
ನಾವು ಚಂದ್ರನ ಮೇಲೆ ಹೋಗುತ್ತಿದ್ದೇವೆ, ಈ ಬಾರಿ ಅಲ್ಲಿ ಇರುವುದಕ್ಕೆ ಎಂದು ನಾಸಾ ಟ್ವೀಟ್ ಮಾಡಿದೆ. 2028 ರ ವೇಳೆಗೆ ಚಂದ್ರನ ಮೇಲೆ ಬಾಹ್ಯಾಕಾಶ ಯಾತ್ರಿಗಳ ತಂಡವನ್ನು ಕಳಿಸುವ ಗುರಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com