'ಅಭ್ಯಾಸ್' ಪ್ರಯೋಗ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ಡಿಆರ್ ಡಿಒ

ಹೆಚ್ಚು-ವೇಗದ ವಿಸ್ತಾರ ವೈಮಾನಿಕ ಗುರಿ(ಹೀಟ್) ಹೊಂದಿರುವ ಅಭ್ಯಾಸ್ ವೈಮಾನಿಕ ಪ್ರಾಯೋಗಿಕ ...

Published: 14th May 2019 12:00 PM  |   Last Updated: 14th May 2019 06:25 AM   |  A+A-


DRDO conducts successful flight test of High-speed Expendable Aerial Target ABHYAS from ITR off Odisha coast

ಒಡಿಶಾ ತೀರದಿಂದ ಅಭ್ಯಾಸ್ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್ ಡಿಒ

Posted By : SUD SUD
Source : PTI
ಭುವನೇಶ್ವರ: ಹೆಚ್ಚು-ವೇಗದ ವಿಸ್ತಾರ ವೈಮಾನಿಕ ಗುರಿ(ಹೀಟ್) ಹೊಂದಿರುವ ಅಭ್ಯಾಸ್ ವೈಮಾನಿಕ ಪ್ರಾಯೋಗಿಕ ಪರೀಕ್ಷೆಯನ್ನು ಭಾರತ ಒಡಿಶಾದ ಪರೀಕ್ಷಾ ಕೇಂದ್ರದಿಂದ ಯಶಸ್ವಿಯಾಗಿ ಪೂರೈಸಿದೆ.

ಭಾರತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ಪ್ರಯೋಗ ಪರೀಕ್ಷೆಯನ್ನು ಒಡಿಶಾದ ಬಲಸೋರ್ ನಲ್ಲಿರುವ ಚಂದೀಪುರ್ ಆಂತರಿಕ ಪರೀಕ್ಷಾ ಕೇಂದ್ರದಿಂದ ನಡೆಸಿದ್ದು ಅಜನ್ನು ಹಲವು ರಾಡಾರ್ ಗಳು ಮತ್ತು ವಿದ್ಯುತ್ ವಾಹಕ ವ್ಯವಸ್ಥೆಗಳು ಪತ್ತೆಹಚ್ಚಿವೆ.
ಸಂಪೂರ್ಣ ಸ್ವತಂತ್ರ ನಿಗದಿತ ಕೇಂದ್ರ ನೌಕಾ ವಿಧಾನದಲ್ಲಿ ಅದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು ಎಂದು ಮೂಲಗಳು ತಿಳಿಸಿವೆ.

ಆಂತರಿಕ ಸಣ್ಣ ಅನಿಲ ಟರ್ಬೈನ್ ಎಂಜಿನ್ ರೀತಿ ಅಭ್ಯಾಸ್ ನ್ನು ವಿನ್ಯಾಸಗೊಳಿಸಲಾಗಿದ್ದು ದೇಶಿ ನಿರ್ಮಿತ ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್(ಎಂಇಎಂಎಸ್) ಆಧರಿತ ರಚನೆ ವ್ಯವಸ್ಥೆಯನ್ನು ಹೊಂದಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp