ಐತಿಹಾಸಿಕ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಉಡಾವಣೆಗೆ ಸಿದ್ಧತೆ: ಸಂಪರ್ಕ ತಡೆ ಪ್ರವೇಶಿಸಿದ ಗಗನಯಾತ್ರಿಗಳು

ಇಬ್ಬರು ನಾಸಾ ಗಗನಯಾತ್ರಿಗಳು ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯಲ್ಲಿ ಐತಿಹಾಸಿಕ ಬಾಹ್ಯಾಕಾಶ ಉಡಾವಣೆಯ ಸಿದ್ಧತೆಗಾಗಿ ಸಂಪರ್ಕತಡೆಯನ್ನು ಪ್ರವೇಶಿಸಿದ್ದಾರೆ ಎಂದು ನಾಸಾ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪರ್ಕ ತಡೆ ಪ್ರವೇಶಿಸಿದ ಗಗನಯಾತ್ರಿಗಳು
ಸಂಪರ್ಕ ತಡೆ ಪ್ರವೇಶಿಸಿದ ಗಗನಯಾತ್ರಿಗಳು

ವಾಷಿಂಗ್ಟನ್: ಇಬ್ಬರು ನಾಸಾ ಗಗನಯಾತ್ರಿಗಳು ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯಲ್ಲಿ ಐತಿಹಾಸಿಕ ಬಾಹ್ಯಾಕಾಶ ಉಡಾವಣೆಯ ಸಿದ್ಧತೆಗಾಗಿ ಸಂಪರ್ಕತಡೆಯನ್ನು ಪ್ರವೇಶಿಸಿದ್ದಾರೆ ಎಂದು ನಾಸಾ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ.

ನಾಸಾ ಗಗನಯಾತ್ರಿಗಳಾದ ರಾಬರ್ಟ್ ಬೆಹ್ನ್ಕೆನ್ ಮತ್ತು ಡೌಗ್ಲಾಸ್ ಹರ್ಲಿ ಅವರು ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೇಲೆ ಹಾರಾಟ ನಡೆಸಲಿದ್ದು, ಫ್ಲೋರಿಡಾದ ಲಾಂಚ್ ಕಾಂಪ್ಲೆಕ್ಸ್ 39 ಎ ಯಿಂದ ಮೇ 27 ರಂದು ಫಾಲ್ಕನ್ 9 ರಾಕೆಟ್‌ನಲ್ಲಿ ಹಾರಲು ನಿರ್ಧರಿಸಲಾಗಿದೆ.

ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ನಾಸಾದ ಮೊದಲ ಸ್ಪೇಸ್‌ಎಕ್ಸ್ ಸಿಬ್ಬಂದಿ ಹಾರಾಟವಾಗಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com