Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
MLA Anand Singh

ಈಗಲ್ಟನ್ ರೆಸಾರ್ಟ್ ನಲ್ಲಿ ಕೈ ಕೈ ಮಿಲಾಸಿದ ಕೈ ಶಾಸಕರು..?; ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲು

South Africa

ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಹಶೀಂ ಆಮ್ಲಾ, ಯಾವುದು ಆ ದಾಖಲೆ!

ಅಯ್ಯಪ್ಪ ಮದುವೆ ಚಿತ್ರ

ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!

ಸಂಗ್ರಹ ಚಿತ್ರ

ಮಿಂಚಿನ ಸ್ಟಂಪಿಂಗ್: ಎಂಎಸ್ ಧೋನಿ ಕೀಪಿಂಗ್ ನೋಡಿ ಮೂಗಿನ ಮೇಲೆ ಬೆರಳಿಟ್ಟ ಕೊಹ್ಲಿ, ವಿಡಿಯೋ ವೈರಲ್!

Sasikala

ಶಶಿಕಲಾಗೆ ಕಾರಾಗೃಹದಲ್ಲಿ ವಿಐಪಿ ಸೌಕರ್ಯ- ಆರ್ ಟಿಐನಲ್ಲಿ ಬಹಿರಂಗ

Malayalam Actress Gayathri Arun gives befitting reply to pervert for offering Rs 2 lakh per night

ಗಂಟೆಗೆ 2 ಲಕ್ಷ ಕೊಡುತ್ತೇನೆ ಎಂದ ಕಾಮುಕನಿಗೆ ತಲೆ ತಿರುಗುವಂತೆ ಉತ್ತರ ಕೊಟ್ಟ ಖ್ಯಾತ ನಟಿ!

ಸಂಗ್ರಹ ಚಿತ್ರ

ಹಾವು ಕಚ್ಚಿದ ಕುದುರೆಯನ್ನು ರಕ್ಷಿಸಲು 5 ಕಿ.ಮೀ ಹೊತ್ತು ನಡೆದನೆ ಈ ಬಲಭೀಮ? ಇಲ್ಲಿದೆ ಸತ್ಯಾಂಶ!

Mayawati, SadhanaSingh

ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ಕ್ಷಮೆ ಕೋರಿದ ಬಿಜೆಪಿ ಶಾಸಕಿ

At mega TMC rally, united Oppn vows to oust Modi

ಮೋದಿ ಸರ್ಕಾರದ ವಿರುದ್ಧ ಮೆಗಾ ರ್ಯಾಲಿ, ದೀದಿ ನಾಡಲ್ಲಿ ಒಂದಾದ ವಿಪಕ್ಷಗಳು

No respite for citizens as fuel prices continue to rise, here is new price list

ಮತ್ತೆ ಗಗನಕ್ಕೇರಿದ ಪೆಟ್ರೋಲ್ ದರ, ತೈಲೋತ್ಪನ್ನಗಳ ಇಂದಿನ ದರ ಇಲ್ಲಿದೆ!

Musheer Khan

ಸರ್ಫರಾಜ್ ಖಾನ್ ಸಹೋದರನಿಗೆ ಅಮಾನತು ಶಿಕ್ಷೆ, 3 ವರ್ಷ ಬ್ಯಾಟ್ ಮುಟ್ಟುವಂತಿಲ್ಲ!

B.Z. Zameer Ahmed Khan

ತಲೆಗೆ ಹೊಲಿಗೆ, ಕಣ್ಣಿಗೆ ಗಾಯ!: ಇದೊಂದು ಫ್ರೆಂಡ್ಲಿ ಫೈಟ್ ಅಷ್ಟೇ ಅಂದ್ರು ಜಮೀರ್ ಅಹ್ಮದ್ ಖಾನ್

Jammu and Kashmir Students Association seeks ban on PUBG online game due to poor board exam results

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಳಪೆ ಫಲಿತಾಂಶ: ಪಿಯುಬಿಜಿ ಗೇಮ್ ನಿಷೇಧಿಸಲು

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ಸಾಮಾಜಿಕ ಮಾಧ್ಯಮದ ಅನುಭವ ಇನ್ನಷ್ಟು ಥ್ರಿಲ್ ಆಗಿರಲು ಇವುಗಳನ್ನು ಬಳಸಿ

Fiule Image

ಸಂಗ್ರಹ ಚಿತ್ರ

ನವದೆಹಲಿ: ಸಾಮಾಜಿಕ ಮಾಧ್ಯಮವು ಸಮಕಾಲೀನ  ಜಗತ್ತಿನ ಮುಂಚೂಣಿ ಮಾದ್ಯಮವಾಗಿದೆ.ಸಾಮಾನ್ಯ ಜನರ ಧ್ವನಿಯನ್ನು ಎತ್ತರಿಸಲು  ಮತ್ತು ಅವರನ್ನು ಅವರ ಜನಾಂಗ, ಗುಂಪಿನವರೊಡನೆ ಬೆಸೆಯಲು ಇದು ಅತ್ಯಂತ ಸಹಕಾರಿ ಎನಿಸಿದೆ.

ಯುವಜನರಲ್ಲಿ ಅರ್ಧದಷ್ಟು ಮಂದಿ ಸಾಮಾಜಿಕ ತಾಣಗಳನ್ನು ಬಳಸುತ್ತಾರೆ. ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಮೆಸೇಜಿಂಗ್ ಅಪ್ಲಿಕೇಷನ್ ಗಳನ್ನು ಬಳಸಿ ಇತರರೊಂದಿಗೆ ಸಂಪರ್ಕ ಸಾಧಿಸಿಕೊಳ್ಳುತ್ತಾರೆ. 2017ರ ಮೂರನೇ ತ್ರೈಮಾಸಿಕದಲ್ಲಿ ಯೂಟ್ಯೂಬ್ ಮತ್ತು ಫೇಸ್ ಬುಕ್ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾಗಿ ಗುರುತಿಸಿಕೊಂಡಿದೆ.ಸುಮಾರು ಶೇ.30ರಷ್ಟು ಮಂದಿ ಈ ತಾಣಗಳ ಬಳಕೆ ಮಾಡುತ್ತಾರೆ.

ಇನ್ನು ವಾಟ್ಸ್ ಅಪ್ ಬಳಕೆದಾರರ ಪ್ರಮಾಣ ಶೇ. 28 ಆಗಿದ್ದು ಇದು ತೃತೀಯ ಸ್ಥಾನದಲ್ಲಿದೆ. ಇನ್ನು 2017 ರ ಏಪ್ರಿಲ್ ನಲ್ಲಿ ನಡೆದ ಜಾಗತಿಕ ಫೇಸ್ ಬುಕ್ ಬಳಕೆದಾರರ ಗಣತಿಯಂತೆ ಸುಮಾರು ಶೇ. 11ರಷ್ಟು ಭಾರತೀಯರು ಫೇಸ್ ಬುಕ್ ಖಾತೆ ಬಳಕೆ ಮಾಡುತ್ತಾರೆ. ಈ ಮೂಲಕ ಭಾರತ ಫೇಸ್ ಬುಕ್ ತಾಣ ಬಳಕೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.

ಈ ರೀತಿಯಲ್ಲಿ ಸಾಮಾಜಿಕ ಮಾಧ್ಯಯಮಗಳತ್ತ ದಿನನಿತ್ಯ ಸಾವಿರಾರು ಮಂದಿ ಆಕರ್ಷಿತರಾಗುತ್ತಿದ್ದು ಇಂತಹವರಿಗಾಗಿಯೇ ಕೆಲವು ಸಾಮಾಜಿಕ ತಾಣಗಳ ಪರಿಚಯವನ್ನು ನಾವಿಲ್ಲಿ ನೀಡಿದ್ದೇವೆ.

ಫೇಸ್ ಮೋಜಿ
ಫೇಸ್ ಮೋಜಿ ತನ್ನ ಬಳಕೆದಾರರಿಗಾಗಿ 1200 ಕ್ಕಿಂತ ಹೆಚ್ಚು ಎಮೊಜಿಗಳು, 1000+ ಸ್ಟಿಕ್ಕರ್ ಗಳು, 50 ಕ್ಕೂ ಹೆಚ್ಚು ಕಾವಮೋಜಿಗಳು, ಲೆಕ್ಕವಿಲ್ಲದಷ್ತು ಜಿಫ್ (GIF) ಮತ್ತು ಸ್ಕಿನ್ ಗಳನ್ನು ಹೊಂದಿದೆ. ಬಳಕೆದಾರರು ತಮ್ಮ ದೈನಂದಿನ ಸಂಬಾಷಣೆಗಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ.

ವಾಸ್ತವದಲ್ಲಿ ಫೇಸ್ ಮೋಜಿ ಕೀಬೋರ್ಡ್ 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಚಾಟ್ ಮಾಡುವ ಸೌಲಭ್ಯ ಹೊಂದಿದೆ,ಜತೆಗೆ ಇದೇ ಅಪ್ಲಿಕೇಷನ್ ನಲ್ಲಿ ಎಮೋಜಿ ಸೌಲಭ್ಯವನ್ನು ಸಹ ನೀಡಲಿದೆ. ಇದರಿಂದ ಬಳಕೆದಾರರು ಸುಲಭವಾಗಿ, ಸರಾಗವಾಗಿ ತಮ್ಮ ಭಾವನೆ ವ್ಯಕ್ತಗೊಳಿಸಬಹುದಾಗಿದೆ. ಸಧ್ಯ ಫೇಸ್ ಮೋಜಿಯು ಭಾರತದ 22 ಸ್ಥಳೀಯ ಉಪಭಾಷೆಗಳನ್ನು ಬಳಕೆಗೆ ಒದಗಿಸುತ್ತದೆ. ಲಾದೆ ಆಂಗ್ಲ ಹಾಗೂ ಹಿಂದಿ ಭಾಷೆಯ ಕೀಬೋರ್ಡ್ ಇನ್ಪುಇಟ್ ಸಹ ಲಭ್ಯವಿದೆ.ಇದುವರೆಗೆ ಫೇಸ್ ಮೋಜಿ ಕೀಬೋರ್ಡ್ ಜಾಗತಿಕವಾಗಿ 30 ದಶಲಕ್ಷ ಡೌನ್ ಲೋಡ್ ಗಳನ್ನು ಕಂಡಿದೆ.

ಮ್ಯೂಸಿಕಲಿ
ಮ್ಯೂಸಿಕಲಿ ಅಪ್ಲಿಕೇಷನ್ ನಿಮಗೆ ಎಡಿಟಿಂಗ್ ಸಾಧನಗಳೊಡನೆ ಎಲ್ಲಾ ಉತ್ತಮ ಗುಣಲಕ್ಷಣಗಳ ಚಿಕ್ಕ ವೀಡಿಯೋ ತಯಾರಿಸಲು ನೆರವಾಗಲಿದೆ. ಅಲ್ಲದೆ ಸಾಮಾಜಿಕ ಮಾದ್ಯಮಗಳಲ್ಲಿ ನೀವು ತಯಾರು ಮಾಡಿದ ವೀಡಿಯೋವನ್ನು ಹಂಚಿಕೊಳ್ಳುವುದಕ್ಕೆ ಸಹ ಇದು ನೆರವು ಒದಗಿಸುತ್ತದೆ. ಇದರ ಮೂಲಕ ನೀವು ಸಂಗೀತ ಮತ್ತು ಧ್ವನಿ ಗ್ರಂಥಾಲಯ, ಸ್ಟಿಕ್ಕರ್ ಗಳು, ಫೇಸ್ ಫಿಲ್ಟರ್ಸ್, ಬ್ಯೂಟಿ ಎಫೆಕ್ಟ್ಸ್, ಇವೆಲ್ಲವನ್ನು ಸಹ ಬಳಸಿಕೊಳ್ಳಬಹುದು.

ಇದರಲ್ಲಿರುವ ಸಾವಿರಾರು ವೀಡಿಯೋ ತುಣುಕು, ಧ್ವನಿ ಪರಿನಾಮವನ್ನು ಬಳಸಿಕೊಂಡು ನಿಮ್ಮದೆವೀಡಿಯೊಗಳನ್ನು ಸುಲಭವಾಗಿ ಸಂಪಾದಿಸಿ!  ಇದರಿಂದ ನೀವುಗಳು ಪಾಪ್, ರಾಕ್, ರ್ಯಾಪ್, ಲೆಕ್ಟ್ರಾನಿಕ್, ಆರ್ & ಬಿ, ಕಂಟ್ರಿ, ಮತ್ತು ಇನ್ನೂ ಅನೇಕ ಬಗೆಯ ಹಾಡುಗಳ ಸಂಕಲನ ನಡೆಸಬಹುದು.

ಡ್ಯುಯಲ್ ಸ್ಪೇಸ್
ಇದು ವಾಟ್ಸ್ ಅಪ್ ಗೆ ನೇರ ಸ್ಪರ್ಧೆ ಒಡ್ಡುವ ಪ್ರಥಮ ಅಪ್ಲಿಕೇಷನ್ ಆಗಿದೆ.ನಿಮಗೆ ವಾಟ್ಸ್ ಅಪ್ ಗಿಂತ ಅಥವಾ ಅದರಂತೆಯೇ ಇರಬಲ್ಲ ಇನ್ನೊಂದು ಅಪ್ಲಿಕೇಷನ್ ಬೇಕೆನಿಸಿದರೆ ನೀವು ಖಂಡಿತಾ ಡ್ಯುಯಲ್ ಸ್ಪೇಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.ಇದು ವಾಟ್ಸ್ ಅಪ್ ನಂತೆಯೇ ಸ್ಥಿರತೆ ಒದಗಿಸುತ್ತದೆ ಎಂದು ಖಚಿತವಾಗಿ ಹೇಳಬಹುದು. ನೀವು ಇದರಲ್ಲಿ ಒಂದೇ ಫೋನ್ ನಲ್ಲಿ ಹಲವು ಖಾತೆಗಳನ್ನು ಬಳಸಬಹುದು, ಒಂದೇ ಕಡೆ ಎಲ್ಲವನ್ನೂ ಸಂಗ್ರಹಿಸಿಡಬಹುದು.ತ್ತು ವಿಭಿನ್ನ ಖಾತೆಗಳ ಸಂದೇಶ ಸ್ವಾಗತ ಮತ್ತು ಡೇಟಾ ಶೇಖರಣಾ ಸಮಸ್ಯೆ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ. ಎಲ್ಲಾ ಖಾತೆಗಳೂ ಸ್ವತಂತ್ರವಾಗಿ ಕೆಲಸ ಮಾಡುವುದರಿಂದ ಒಂದಕ್ಕೊಂದು ಅಡ್ಡಿ ಆಗುವುದಿಲ್ಲ.
Posted by: RHN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : WhatsApp, Facebook, Facemoji, social media, ವಾಟ್ಸ್ ಅಪ್, ಫೇಸ್ ಬುಕ್, ಫೇಸ್ ಮೋಜಿ, ಸಾಮಾಜಿಕ ಮಾಧ್ಯಮ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS