ಚೇತೇಶ್ವರ ಪೂಜಾರ, ಹರ್ಮನ್‌ಪ್ರೀತ್‌ ಕೌರ್ ಸೇರಿ 17 ಸಾಧಕರಿಗೆ ಅರ್ಜುನ ಪ್ರಶಸ್ತಿ

ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಮತ್ತು ಮಹಿಳಾ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್ ಸೇರಿದಂತೆ 17 ಸಾಧಕರು 2017ರ ಅರ್ಜುನ ಪ್ರಶಸ್ತಿಗೆ...
ಚೇತೇಶ್ವರ ಪೂಜಾರ, ಹರ್ಮನ್‌ಪ್ರೀತ್‌ ಕೌರ್
ಚೇತೇಶ್ವರ ಪೂಜಾರ, ಹರ್ಮನ್‌ಪ್ರೀತ್‌ ಕೌರ್
ನವದೆಹಲಿ: ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಮತ್ತು ಮಹಿಳಾ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್ ಸೇರಿದಂತೆ 17 ಸಾಧಕರು 2017ರ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 
2017ರ ಅರ್ಜುನ ಪ್ರಶಸ್ತಿ ಪಟ್ಟಿ
ಸಕೇತ್ ಮೈನೆನಿ(ಟೆನ್ನಿಸ್), ಎಸ್ಎಸ್ಪಿ ಚೌರಾಸಿಯಾ(ಗಾಲ್ಫರ್), ಮರಿಯಪ್ಪನ್(ಪ್ಯಾರಾ ಅಥ್ಲೀಟ್), ವರುಣ್ ಸಿಂಗ್ ಭಾಟಿ(ಪ್ಯಾರಾ ಅಥ್ಲೀಟ್), ವಿಜೆ ಸುರೇಖ(ಆರ್ಜರಿ), ಕುಶ್ಬೀರ್ ಕೌರ್(ಅಥ್ಲೀಟ್), ಅರೋಕಿಯ(ಅಥ್ಲೀಟ್), ಪ್ರಶಾಂತಿ ಸಿಂಗ್(ಬ್ಯಾಸ್ಕೆಟ್ ಬಾಲ್), ಲೈಶ್ರಾಮ್ ಡಿಬೆಂಡ್ರೋ ಸಿಂಗ್(ಬಾಕ್ಸಿಂಗ್), ಒನಮ್ ಬೆಂಬೆಮ್ ದೇವಿ(ಫುಟ್ಬಾಲ್), ವಿಎಸ್ ಸುನೀಲ್(ಹಾಕಿ), ಜಸ್ವೀರ್ ಸಿಂಗ್(ಕಬಡ್ಡಿ), ಪಿಎನ್ ಪ್ರಕಾಶ್(ಶೂಟಿಂಗ್), ಎ ಅಮಲ್ರಾಜ್(ಟೆಬಲ್ ಟೆನ್ನಿಸ್), ಸತ್ಯವರ್ತ್ ಕಡಿಯಾನ್(ಕುಸ್ತಿ), 

2017ರ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ
ಭೂಪೇಂದ್ರ ಸಿಂಗ್(ಅಥ್ಲೀಟ್), ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್), ಸುಮರೈ ಟೆಟೆ(ಹಾಕಿ), ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್).

2017ರ ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿ
ಹೀರಾ ನಂದ್ ಕಟಾರಿಯಾ(ಕಬಡ್ಡಿ), ಜಿಎಸ್ಎಸ್ವಿ ಪ್ರಸಾದ್(ಬ್ಯಾಡ್ಮಿಂಟನ್, ಲೈಫ್ ಟೈಮ್), ಬ್ರಿಜ್ ಭೂಷಣ್ ಮೊಹಂತಿ(ಬಾಕ್ಸಿಂಗ್, ಲೈಫ್ ಟೈಮ್), ಪಿಎ ರಫೆಲ್(ಹಾಕಿ, ಲೈಫ್ ಟೈಮ್), ಸಂಜಯ್ ಚಕ್ರವರ್ತಿ(ಶೂಟಿಂಗ್ ಲೈಫ್ ಟೈಮ್), ರೋಶನ್ ಲಾಲ್ (ಕುಸ್ತಿ ಲೈಫ್ ಟೈಮ್).

2017ರ ದ್ಯಾನ್ ಚಂದ್ ಪ್ರಶಸ್ತಿ ಪಟ್ಟಿ
ಭೂಪೇಂದ್ರ ಸಿಂಗ್(ಅಥ್ಲೀಟ್), ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್), ಸುಮರೈ ಟೆಟೆ(ಹಾಕಿ), ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com