ಫುಟ್ ಬಾಲ್ ಸ್ಟಾರ್ ಮೆಸ್ಸಿಗೆ ನಿಷೇಧ!

ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ವಿರುದ್ಧ ಮೂರು ತಿಂಗಳ ಕಾಲ ನಿಷೇಧ ವಿಧಿಸಲಾಗಿದೆ.

Published: 03rd August 2019 12:00 PM  |   Last Updated: 03rd August 2019 04:58 AM   |  A+A-


Messi banned from international football for three months

ಫುಟ್ ಬಾಲ್ ಸ್ಟಾರ್ ಮೆಸ್ಸಿಗೆ ನಿಷೇಧ!

Posted By : SBV
Source : IANS
ಬ್ಯೂನಸ್ ಐರಿಸ್: ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ವಿರುದ್ಧ ಮೂರು ತಿಂಗಳ ಕಾಲ ನಿಷೇಧ ವಿಧಿಸಲಾಗಿದೆ.

ದಕ್ಷಿಣ ಅಮೆರಿಕಾದ ಫುಟ್ಬಾಲ್ ಆಡಳಿತ ಮಂಡಳಿಯನ್ನು ತೀವ್ರವಾಗಿ ಟೀಕಿಸಿದ್ದಕ್ಕಾಗಿ ಮೆಸ್ಸಿಯ ಮೇಲೆ  ನಿಷೇಧ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ. 
ಜೂನ್ ಮತ್ತು ಜುಲೈನಲ್ಲಿ  ಬ್ರೆಜಿಲ್  ನಲ್ಲಿ  ನಡೆದ  ಕೋಪಾ ಅಮೇರಿಕಾ ಕಪ್ ಟೂರ್ನಿ ಭಾಗವಾಗಿ  ದಕ್ಷಿಣ ಅಮೆರಿಕಾದ ಫುಟ್ಬಾಲ್ ಆಡಳಿತ ಮಂಡಳಿಯನ್ನು ಮೆಸ್ಸಿ ತೀವ್ರವಾಗಿ  ಟೀಕಿಸಿದ್ದರು. 
Stay up to date on all the latest ಕ್ರೀಡೆ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp