ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಫೈನಲ್ ಪ್ರವೇಶ

ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2014 ರ ವಿಶ್ವ ಚಾಂಪಿಯನ್ ಕೋ ಸುಂಗ್ ಹ್ಯುನ್‌ / ಶಿನ್ ಬೇಕ್ ಚಿಯೋಲ್ ಅವರನ್ನು....

Published: 03rd August 2019 12:00 PM  |   Last Updated: 03rd August 2019 08:05 AM   |  A+A-


ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಫೈನಲ್ ಪ್ರವೇಶ

Posted By : RHN RHN
Source : UNI
ಬ್ಯಾಂಕಾಕ್‌: ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2014 ರ ವಿಶ್ವ ಚಾಂಪಿಯನ್ ಕೋ ಸುಂಗ್ ಹ್ಯುನ್‌ / ಶಿನ್ ಬೇಕ್ ಚಿಯೋಲ್ ಅವರನ್ನು ಪರಾಭವಗೊಳಿಸಿ ಥಾಯ್ಲೆಂಡ್ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ಫೈನಲ್ ಪ್ರವೇಶಿಸಿದ್ದಾರೆ.

ಭಾರತೀಯ ಜೋಡಿ ಮೊದಲ ಪಂದ್ಯವನ್ನು 22-20ರಿಂದ ಗೆದ್ದುಕೊಂಡಿದ್ದರೆ  ಆದರೆ ಎಅರ್ಡನೇ ಸುತ್ತಿನಲ್ಲಿ ಕೊರಿಯನ್ ಜೋಡಿ 24-22ಸೆಟ್ ಗಳಿಂದ ಗೆದ್ದು ಸಮಬಲ ಸಾಧಿಸಿತ್ತು. ಆದರೆ ಮೂರನೇ ಸುತ್ತಿನಲ್ಲಿ ಭಾರತದ ಜೋಡಿ ಎದುರಾಳಿಗಳಿಗೆ ತೀವ್ರ ಸ್ಪರ್ಧೆಯೊಡ್ಡಿ  21-9 ರಲ್ಲಿ ಕಟ್ಟಿಹಾಕಿತ್ತು. 

ಫೈನಲ್ ಪಂದ್ಯವು ಭಾನುವಾರ ನಡೆಯಲಿದ್ದು ಭಾರತೀಯ ಜೋಡಿ ಚೀನಾ ಜೋಡಿಯಾದ ಲಿ ಜುನ್ ಹುಯಿ ಮತ್ತು ಲಿಯು ಯು ಚೆನ್ ಅವರನ್ನು ಎದುರಿಸಲಿದೆ.
Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp