ಪ್ರೊ ಕಬಡ್ಡಿ: ಗುಜರಾತ್ ಫಾರ್ಚುನ್ ಜೇಂಟ್ಸ್ ಗೆ ಜಯ

ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗುಜರಾತ್ ಫಾರ್ಚುನ್  ಜೇಂಟ್ಸ್ 29-26ರಿಂದ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು ಪ್ರೊ ಕಬಡ್ಡಿ ಲೀಗ್ ಕಬಡ್ಡಿ ಟೂರ್ನಿಯಲ್ಲಿ ಮಣಿಸಿತು. 
ಪ್ರೊ ಕಬಡ್ಡಿ: ಗುಜರಾತ್ ಫಾರ್ಚುನ್ ಜೇಂಟ್ಸ್ ಗೆ ಜಯ

ಚೆನ್ನೈ: ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗುಜರಾತ್ ಫಾರ್ಚುನ್  ಜೇಂಟ್ಸ್ 29-26ರಿಂದ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು ಪ್ರೊ ಕಬಡ್ಡಿ ಲೀಗ್ ಕಬಡ್ಡಿ ಟೂರ್ನಿಯಲ್ಲಿ ಮಣಿಸಿತು. 

ಮೊದಲ ಅವಧಿಯಲ್ಲಿ ಭರ್ಜರಿ  ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಆರಂಭದಲ್ಲೇ ತನ್ನ ಬಿಗುವಿನ  ರಕ್ಷಣಾತ್ಮಕ ಆಟ ಹಾಗೂ ದಾಳಿಯಿಂದ ಎದುರಾಳಿಯನ್ನು ಕಟ್ಟಿ ಹಾಕಿತು. ಇದೇ ಅವಧಿಯ ಐದನೇ  ನಿಮಿಷದಲ್ಲಿ ಗುಜರಾತ್ ಆಲ್ ಔಟ್ ಆಗಿದೆ. ಈ ಅವಧಿಯಲ್ಲಿ ಪಾಟ್ನಾ 15-11 ರಿಂದ ಮುನ್ನಡೆ  ಸಾಧಿಸಿತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com