ಚಿನ್ನದ ಹುಡುಗಿ ಹಿಮಾ ದಾಸ್ ಸಾಧನೆ: 18 ದಿನಗಳಲ್ಲಿ 5 ನೇ ಚಿನ್ನದ ಪದಕ ಗೆದ್ದು ಅದ್ಭುತ ದಾಖಲೆ!

ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಗೆದ್ದು ಪದಕ ಪಡೆಯುವ ಮೂಲಕ 18 ದಿನಗಳಲ್ಲಿ ಹಿಮಾ ದಾಸ್ 5 ಚಿನ್ನದ ಪದಕೆ ಗೆದ್ದು ವಿನೂತನ ದಾಖಲೆ ನಿರ್ಮಿಸಿದ್ದಾರೆ.

Published: 21st July 2019 12:00 PM  |   Last Updated: 21st July 2019 01:02 AM   |  A+A-


Hima Das bags fifth gold medal in 18 days, records season-best timing in 400m event

ಚಿನ್ನದ ಹುಡುಗಿ ಹಿಮಾ ದಾಸ್ ಸಾಧನೆ: 18 ದಿನಗಳಲ್ಲಿ 5 ನೇ ಚಿನ್ನದ ಪದಕ ಗೆದ್ದು ಅದ್ಭುತ ದಾಖಲೆ!

Posted By : SBV SBV
Source : Online Desk
ಝೆಕ್: ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಗೆದ್ದು ಪದಕ ಪಡೆಯುವ ಮೂಲಕ 18 ದಿನಗಳಲ್ಲಿ ಹಿಮಾ ದಾಸ್ 5 ಚಿನ್ನದ ಪದಕೆ ಗೆದ್ದು ವಿನೂತನ ದಾಖಲೆ ನಿರ್ಮಿಸಿದ್ದಾರೆ. 

ಝೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದ 400 ಮೀ. ಓಟವನ್ನು ಹಿಮಾ ದಾಸ್ ಕೇವಲ 52.09 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದು ಈ ಆವೃತ್ತಿ (ಸೀಸನ್) ನ ಅತ್ಯುತ್ತಮ ಕಾಲಾವಧಿ ಎಂಬ ದಾಖಲೆಗೆ ಪಾತ್ರವಾಗಿದೆ. 

ಹಿಮಾ ದಾಸ್ ಗೆ ಈ ಹಿಂದಿನ ಪದಕಗಳು 200 ಮೀಟರ್ ಓಟದಲ್ಲಿ ಲಭಿಸಿತ್ತು. 
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp