ನವದೆಹಲಿ: ಕತಾರ್ನ ನಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಸ್ಪರ್ಧೆಯ ಎರಡನೇ ದಿನವಾದ ಬುಧವಾರ ಭಾರತ ಎಂಟು ಪದಕಗಳನ್ನು ಗೆದ್ದಿದ್ದ, ಮೂರಕ್ಕೂ ಹೆಚ್ಚು ಒಲಿಂಪಿಕ್ಸ್ ಕೋಟಾಗಳನ್ನು ತಪ್ಪಿಸಿಕೊಂಡಿದೆ.
ಲುಸೈಲ್ ಶೂಟಿಂಗ್ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಭಾರತ ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 13 ಪದಕಗಳನ್ನು ಗೆದ್ದಿದೆ. ಭಾರತ ಮೊದಲ ದಿನ ಐದು ಪದಕಗಳನ್ನು ಗೆದ್ದಿದ್ದು ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿತ್ತು.
Advertisement