ದಾಲ್ಮಿಯಾ ಸಿಮೆಂಟ್ ಬೆಂಬಲದೊಂದಿಗೆ ಕಳಿಂಗ ಕ್ರೀಡಾಂಗಣದಲ್ಲಿ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿ!

ದಾಲ್ಮಿಯಾ ಸಿಮೆಂಟ್ಸ್ ಭಾರತ್ ಲಿಮಿಟೆಡ್ (ಡಿಸಿಬಿಎಲ್) ಬೆಂಬಲದೊಂದಿಗೆ ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್ ಫೌಂಡೇಶನ್ (ಪಿಜಿಬಿಎಫ್) ಉನ್ನತ ಕಾರ್ಯಕ್ಷಮತೆ ಕೇಂದ್ರವನ್ನು ಹೊಂದಿರುವ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸ್ಥಾಪಿಸಲು ಮುಂದಾಗಿದೆ.
ಕಳಿಂಗ ಕ್ರೀಡಾಂಗಣ
ಕಳಿಂಗ ಕ್ರೀಡಾಂಗಣ

ಭುವನೇಶ್ವರ: ದಾಲ್ಮಿಯಾ ಸಿಮೆಂಟ್ಸ್ ಭಾರತ್ ಲಿಮಿಟೆಡ್ (ಡಿಸಿಬಿಎಲ್) ಬೆಂಬಲದೊಂದಿಗೆ ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್ ಫೌಂಡೇಶನ್(ಪಿಜಿಬಿಎಫ್) ಉನ್ನತ ಕಾರ್ಯಕ್ಷಮತೆ ಕೇಂದ್ರವನ್ನು ಹೊಂದಿರುವ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸ್ಥಾಪಿಸಲು ಮುಂದಾಗಿದೆ.

ಉನ್ನತ ಕಾರ್ಯಕ್ಷಮತೆ ಕೇಂದ್ರವನ್ನು ಸ್ಥಾಪಿಸಲು ಒಡಿಶಾ ಸರ್ಕಾರ ಈಗಾಗಲೇ ಪಿಜಿಬಿಎಫ್‌ನೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯದಲ್ಲಿ ಬ್ಯಾಡ್ಮಿಂಟನ್ ಉತ್ತೇಜಿಸಲು ಕೇಂದ್ರವನ್ನು ಸ್ಥಾಪಿಸಲು ಸಿಎಸ್‌ಆರ್ ಉಪಕ್ರಮದ ಮೂಲಕ ಡಿಸಿಬಿಎಲ್ 30 ಕೋಟಿ ರೂ. ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com