ಆನ್ ಲೈನ್ ಚೆಸ್ ಒಲಿಂಪಿಯಾಡ್: ಮಿಂಚಿದ ಕೊನೇರು ಹಂಪಿ, ಫೈನಲ್‌ಗೆ ಭಾರತ!

ಆನ್ ಲೈನ್ ಚೆಸ್ ಒಲಿಂಪಿಯಾಡ್ ನ ಸೆಮಿಫೈನಲ್ ನಲ್ಲಿ ಮಿಂಚಿದ ಕೊನೇರು ಹಂಪಿ ಅವರು ಭಾರತ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದ್ದಾರೆ.

Published: 29th August 2020 08:56 PM  |   Last Updated: 29th August 2020 08:56 PM   |  A+A-


Koneru Humpy

ಕೊನೇರು ಹಂಪಿ

Posted By : Vishwanath S
Source : Online Desk

ಬೆಂಗಳೂರು: ಆನ್ ಲೈನ್ ಚೆಸ್ ಒಲಿಂಪಿಯಾಡ್ ನ ಸೆಮಿಫೈನಲ್ ನಲ್ಲಿ ಮಿಂಚಿದ ಕೊನೇರು ಹಂಪಿ ಅವರು ಭಾರತ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದ್ದಾರೆ. 

ಕೊನೇರು ಹಂಪಿ 2-1 ಅಂತರದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ಆರ್ಮಾಗೆಡಾನ್(ಟೈ ಬ್ರೇಕ್) ಮೋನಿಕಾ ಸೊಕೊ ಅವರನ್ನು ಸೆಮಿಫೈನಲ್ ನಲ್ಲಿ ಸೋಲುಣಿಸಿದ್ದಾರೆ. 

ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಅದಾಗಲೇ ಭಾರತ ಫೈನಲ್ ಗೆ ಪ್ರವೇಶಿಸಿರುವುದರಿಂದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾ ಹಾಗೂ ಅಮೆರಿಕಾ ನಡುವೆ ನಡೆಯಲಿದ್ದು ಅಲ್ಲಿ ಗೆದ್ದವರ ವಿರುದ್ಧ ಕೊನೇರು ಹಂಪಿ ಸ್ಪರ್ಧಿಸಲಿದ್ದಾರೆ.

Stay up to date on all the latest ಕ್ರೀಡೆ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp