ವಿಶ್ವದ ನಂಬರ್ 1 ಟೆನಿಸ್ ತಾರೆ ನೋವಾಕ್ ಜೋಕೊವಿಚ್ ಗೂ ಕೊರೋನಾ!

ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್ ಅವರು ಬೆಲ್ ಗ್ರಿಡ್ ನಲ್ಲಿ ಕೋವಿಡ್-19 ಟೆಸ್ಟ್ ಒಳಗಾಗಿದ್ದು ಇದೀಗ ಪಾಸಿಟಿವ್ ಎಂದು ವರದಿ ಬಂದಿದೆ.
ನೋವಾಕ್ ಜೋಕೊವಿಚ್
ನೋವಾಕ್ ಜೋಕೊವಿಚ್

ಬೆಲ್ ಗ್ರೇಡ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್ ಅವರು ಬೆಲ್ ಗ್ರಿಡ್ ನಲ್ಲಿ ಕೋವಿಡ್-19 ಟೆಸ್ಟ್ ಒಳಗಾಗಿದ್ದು ಇದೀಗ ಪಾಸಿಟಿವ್ ಎಂದು ವರದಿ ಬಂದಿದೆ.

ವಿಶ್ವ ಟೆನಿಸ್ ಸಂಸ್ಥೆ ಕೋವಿಡ್-19 ಭೀತಿಯಿಂದ ಪಂದ್ಯಾವಳಿಯನ್ನು ರದ್ದು ಗೊಳಿಸಿತ್ತು. ಕ್ರೀಡೆಯನ್ನು ಉತ್ತೇಜಿಸಲು ಮತ್ತು ಅಗತ್ಯವಿರುವವರಿಗೆ ಹಣವನ್ನು ಸಂಗ್ರಹಿಸಲು ಜೊಕೊವಿಕ್ ಆಡ್ರಿಯಾ ಟೂರ್ ಟೆನಿಸ್ ಪಂದ್ಯಾವಳಿಯನ್ನು ಆಯೋಜಿಸಿದರು.

ಜೊಕೊವಿಕ್ ಪತ್ನಿ ಜೆಲೆನಾಗೂ ಕೊರೋನಾ ಪಾಸಿಟಿವ್ ಬಂದಿದ್ದೂ ಮಕ್ಕಳ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ. 

14 ದಿನಗಳ ಕಾಲ ಕ್ವಾರಂಟೈನ್ ಆಗುವುದಾಗಿ ಹೇಳಿರುವ ಅವರು ಐದು ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ಮಾಡಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com