ಫ್ರೆಂಚ್ ಓಪನ್ ಟೆನಿಸ್: ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್

ಪೊಲೆಂಡಿನ ಯುವ ಆಟಗಾರ್ತಿ ಇಗಾ ಸ್ವಿಯಾಟೆಕ್  ಫ್ರೆಂಚ್ ಓಪನ್ ಟೆನಿಸ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 6-4, 6-1ರಿಂದ ಸೆಟ್ ಗಳಿಂದ ಸೋಲಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Published: 11th October 2020 10:36 AM  |   Last Updated: 11th October 2020 10:36 AM   |  A+A-


Iga_Swiatek1

ಇಗಾ ಸ್ವಿಯಾಟೆಕ್

Posted By : Nagaraja AB
Source : Online Desk

ಪ್ಯಾರಿಸ್: ಪೊಲೆಂಡಿನ ಯುವ ಆಟಗಾರ್ತಿ ಇಗಾ ಸ್ವಿಯಾಟೆಕ್  ಫ್ರೆಂಚ್ ಓಪನ್ ಟೆನಿಸ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 6-4, 6-1ರಿಂದ ಸೆಟ್ ಗಳಿಂದ ಸೋಲಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಇದು ಪೊಲೆಂಡ್ ಗೆದ್ದ ಮೊದಲ ಗ್ರ್ಯಾನ್ ಸ್ಲಾಮ್ ಆಗಿದೆ..ಈ ಬಾರಿ ಇಡೀ ಫ್ರೆಂಚ್ ಓಪನ್ ಕೂಟದಲ್ಲಿ ಒಂದೇ ಒಂದು ಸೆಟ್ ನ್ನು ಸ್ವಿಯಾಟೆಕ್ ಕಳೆದುಕೊಳ್ಳದೇ ಪ್ರಶಸ್ತಿ ಜಯಿಸಿದ್ದು ವಿಶೇಷವಾಗಿದೆ. 

ಪ್ರಶಸ್ತಿ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ನಂಬರ್ 54 ವಿಶ್ವ ಶ್ರೇಯಾಂಕದ ಆಟಗಾರ್ತಿ ಸ್ವಿಯಾಟೆಕ್ ತಿಳಿಸಿದ್ದಾರೆ.ಎರಡು ವರ್ಷಗಳ ಹಿಂದೆ ಕಿರಿಯ ಗ್ರ್ಯಾನ್ ಸ್ಲಾಮ್ ಗೆದಿದ್ದೆ. ಇದೀಗ ಅಲ್ಪ ಸಮಯದಲ್ಲಿಯೇ ಫ್ರೆಂಚ್ ಓಪನ್ ಗೆದ್ದಿರುವುದಾಗಿ ಅವರು ಹೇಳಿದರು.

Stay up to date on all the latest ಕ್ರೀಡೆ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp