ಅಮೆರಿಕಾ ಬಾಕ್ಸಿಂಗ್ ದಂತಕಥೆ ‌ಮಾರ್ವಿನ್ ಹೆಗ್ಲರ್‌ ನಿಧನ

ಅಮೆರಿಕಾದ ಬಾಕ್ಸಿಂಗ್ ದಂತಕಥೆ ಮಾರ್ವಿನ್ ಹೆಗ್ಲರ್‌ (66) ನಿನ್ನೆ ರಾತ್ರಿ ನಿಧನರಾಗಿದ್ದಾರೆ.

Published: 14th March 2021 02:45 PM  |   Last Updated: 14th March 2021 02:45 PM   |  A+A-


ಮಾರ್ವಿನ್ ಹೆಗ್ಲರ್‌

Posted By : Raghavendra Adiga
Source : Associated Press

ನ್ಯೂಯಾರ್ಕ್: ಅಮೆರಿಕಾದ ಬಾಕ್ಸಿಂಗ್ ದಂತಕಥೆ ಮಾರ್ವಿನ್ ಹೆಗ್ಲರ್‌ (66) ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಬಾಕ್ಸಿಂಗ್ ಸ್ಟಾರ್ ಹೆಗ್ಲರ್‌ ನಿಧನದ ಬಗ್ಗೆ ಅವರ ಪತ್ನಿ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Boxing great Marvin Hagler passes away at age 66

1973ರಿಂದ 1988ರವರೆಗೆ ಬಾಕ್ಸಿಂಗ್ ನಲ್ಲಿ ಮಿಂಚಿದ್ದ ಹೆಗ್ಲರ್‌ 1980 ಹಾಗೂ 1987ರಲ್ಲಿ ಎರಡು ಬಾರಿ ಮಿಡಲ್ ಹೆವಿವೈಟ್ ಚಾಂಪಿಯನ್ ಸಹ ಆಗಿದ್ದರು.

1987 ರಲ್ಲಿ "ಶುಗರ್" ರೇ ಲಿಯೊನಾರ್ಡ್ ಟೂರ್ನಿಯಲ್ಲಿ ಪ್ರಶಸ್ತಿ ವಂಚಿತರಾದ ಬಳಿಕ ಹೆಗ್ಲರ್‌ ತಮ್ಮ ಬಾಕ್ಸಿಂಗ್ ವೃತ್ತಿಬದುಕಿಗೆ ವಿದಾಯ ಹೇಳಿದ್ದರು.

ಹೆಗ್ಲರ್‌ 1983 ರಲ್ಲಿ, ಇಂಟರನ್ಯಾಷನಲ್ ಬಾಕ್ಸಿಂಗ್ ಹಾಲ್ ಆಫ್ ಫೇಮ್ ಮತ್ತು ವರ್ಲ್ಡ್ ಬಾಕ್ಸಿಂಗ್ ಹಾಲ್ ಆಫ್ ಫೇಮ್​ಗೆ ಸೇರಿದ್ದರು. ಹೆಗ್ಲರ್‌ ನಿಧನಕ್ಕೆ ಅಮೆರಿಕಾ ಹಾಗೂ ವಿಶ್ವ ಕ್ರೀಡಾರಂಗವು ಕಂಬನಿ ಮಿಡಿದಿದೆ..

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp